ಓಂ ಪ್ರಸನ್ನಾತ್ಮನೇ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ವಸಂತ ಋತು
- ವೈಶಾಖ ಮಾಸ
- ಶುಕ್ಲ ಪಕ್ಷ
- ಷಷ್ಟಿ ತಿಥಿ 14.56 ಕ್ಕೆ ಅಂತ್ಯ ಸಪ್ತಮಿ ತಿಥಿ ಆರಂಭ.
07/05/2022 ಶನಿವಾರ
- ಪುನರ್ವಸು ನಕ್ಷತ್ರ 12.17 ಕ್ಕೆ ಅಂತ್ಯ ಪುಷ್ಯ ನಕ್ಷತ್ರ ಆರಂಭ.
- ಯೋಗ: ಶೂಲ 19.57
- ಕರಣ: ತೈತುಲ 14.56
- ಗರಜ 28.01
- ಸೂರ್ಯೋದಯ: 05.58
- ಸೂರ್ಯಾಸ್ತ: 18.35
- ರಾಹುಕಾಲ: 09.07-10.42
- ಯಮಘಂಡಕಾಲ: 13.51-15.25
- ಗುಳಿಕಕಾಲ: 06.58-07.32
- ಅಮೃತಘಳಿಗೆ: 10.47-12.22
20.23-21.58
23.35-25.58
27.35-28.22
ಎಲ್ಲರಿಗೂ ಶುಭವಾಗಲಿ.
ಸುಖಬಂದರೆ ಪುಣ್ಯದ ಫಲವೆನ್ನೆನು. ದುಃಖ ಬಂದರೆ ಪಾಪದ ಫಲವೆನ್ನೆನು. ನೀ ಮಾಡಿದೊಡಾಯಿತ್ತೆಂದೆನ್ನೆನು. ಕರ್ಮಕ್ಕೆ ಕರ್ತುವೇ ಕಡೆಯಿಂದೆನ್ನೆನು. ಉದಾಸೀನ ವಿಡಿದು ಶರಣೆನ್ನೆನು. ಕೂಡಲಸಂಗಮದೇವಾ ನೀ ಮಾಡಿದುಪದೇಶವು ಏನಗೀ ಪರಿಯಲಿ ಸಂಸಾರ ಸವೆಯ ಬಳಸುವೆನು
ಲೀನವಾದಲಿ ಲೀಲೆ ಮಾಡಬಹುದು. ಲುಚ್ಚನಾದಲಿ ಲುಕ್ಸಾನುಗ್ಯಾರಂಟಿ. ಲೂಟಿಯಾಗುವೆ. ಲೆಕ್ಕಾಚಾರವಿದು ಲೆವಲ್ ಆಗಿರು. ಲೇವಡಿ ಆಗದೆ ಲೇಸಿಗನಾಗು. ಲೈಸೆನ್ಸ್ ಇದು ಲೈಟಾಗಿರುವವರಿಗೆ. ಲೊಟ್ಟೆ ಲೊಸಕೆ ಎಲ್ಲಾ ಬೇಡಾ. ಲೋಕಾರೂಢಿ ಲೋಪವಿಲ್ಲದಿರು. ಲೌಕೀಕವಿದು ಲೌಮಾಡು. ಲಂಘಿಸುತಾ ಲಂಬಿಸಿಕೊಳ್ಳುವೆ.
ಶರಣ ಶಿವಾನಂದ ಕಲ್ಲೂರ