spot_img
spot_img

ನಿತ್ಯ ಪಂಚಾಂಗ

Must Read

ಓಂ ಸರ್ವಸಿದ್ಧಿಪ್ರದಾಯಕಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ಉತ್ತರಾಯಣ
  • ವಸಂತ ಋತು
  • ವೈಶಾಖ ಮಾಸ
  • ಶುಕ್ಲ ಪಕ್ಷ
  • ಸಪ್ತಮಿ ತಿಥಿ 17.00 ಕ್ಕೆ ಅಂತ್ಯ ಅಷ್ಟಮಿ ತಿಥಿ ಆರಂಭ.

08/05/2022 ರವಿವಾರ

  • ಪುಷ್ಯ ನಕ್ಷತ್ರ 14.56 ಕ್ಕೆ ಅಂತ್ಯ ಆಶ್ಲೇಷ ನಕ್ಷತ್ರ ಆರಂಭ.
  • ಯೋಗ: ಗಂಡ 20.32
  • ಕರಣ: ವಾಣಿಜ 17.00
  • ಭದ್ರ 29.50
  • ಸೂರ್ಯೋದಯ: 05.58
  • ಸೂರ್ಯಾಸ್ತ: 18.35
  • ರಾಹುಕಾಲ: 17.00-18.35
  • ಯಮಘಂಡಕಾಲ: 12.16-13.51
  • ಗುಳಿಕಕಾಲ: 15.26-17.00
  • ಅಮೃತಘಳಿಗೆ :07.35-10.46
    21.59-23.34
  • ಮಹೇಂದ್ರಘಳಿಗೆ: 05.58-06.46
    17.11-17.58
    19.35-21.10
    29.11-29.58

ಎಲ್ಲರಿಗೂ ಶುಭವಾಗಲಿ.


ಸ್ವಯಂಲಿಂಗದನುಭವ ತನಗೆ ದೊರಕೊಂಡ ಬಳಿಕ ದೇವಲೋಕ ಎಂಬುದೇನೆ ಮರ್ತ್ಯಲೋಕವೆಂಬುದೇನೆ ಆವೆರಡರಲ್ಲಿ ಬೇಧವೇನಯ್ಯಾ ಕೂಡಲಸಂಗಮದೇವ ಬಳಿಕ ಆಲಸ್ಯವುಂಟೇ?


ವಸ್ತುಗಳು ಎಂದಿಗೂ ಬದಲಾಗುವುದಿಲ್ಲ. ಬದಲಾಗುವವರು ನಾವೇ. ವ್ಯಕ್ತಿಗತವಾದ ಬಹು ಬೆಲೆಯುಳ್ಳ ವಸ್ತು ನೀತಿ. ವಸ್ತು ಚಿಕ್ಕದಾಗಲಿ ದೊಡ್ಡದಾಗಲಿ ತನ್ನದೇ ಆದ ಪರಿಪೂರ್ಣತೆ ಹೊಂದಿರುತ್ತದೆ. ವಸ್ತು ಸುಲಭ ಲಭ್ಯವಾದಲಿ ಬೆಲೆ ಇರದು.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಕವಿ ನಾಗೇಶ್ ನಾಯಕಗೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ

ಸವದತ್ತಿಃ ಸಮೀಪದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಕವಿ, ಶಿಕ್ಷಕ ನಾಗೇಶ್ ಜೆ. ನಾಯಕ ಅವರಿಗೆ ಇತ್ತೀಚೆಗೆ ಬೆಳಗಾವಿ ಹಿಂದವಾಡಿಯ ಐ.ಎಂ.ಇ.ಆರ್. ಸಭಾಭವನದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!