spot_img
spot_img

ನಿತ್ಯ ಪಂಚಾಂಗ

Must Read

ಓಂ ವಿಘ್ನರಾಜಾಯ ನಮಃ

 • ಶುಭೋದಯ
 • ಶುಭಕೃತುನಾಮ ಸಂವತ್ಸರ
 • ಉತ್ತರಾಯಣ
 • ವಸಂತ ಋತು
 • ವೈಶಾಖ ಮಾಸ
 • ಶುಕ್ಲ ಪಕ್ಷ
 • ಅಷ್ಟಮಿ ತಿಥಿ 06.32 ಕ್ಕೆ ಅಂತ್ಯ ನವಮಿ ತಿಥಿ ದಿನಪೂರ್ಣ.

10/05/2022 ಮಂಗಳವಾರ

 • ಮಘಾ ನಕ್ಷತ್ರ 06.39 ಕ್ಕೆ ಅಂತ್ಯ ಪೂರ್ವ ಫಾಲ್ಗುಣಿ ನಕ್ಷತ್ರ ದಿನಪೂರ್ಣ.
 • ಯೋಗ: ಧ್ರುವ 20.20
 • ಕರಣ: ಬಾಳವ 07.03
 • ಕೌಳವ 19.24
 • ಸೂರ್ಯೋದಯ: 05.57
 • ಸೂರ್ಯಾಸ್ತ: 18.35
 • ರಾಹುಕಾಲ: 15.26-17.01
 • ಯಮಘಂಡಕಾಲ: 09.06-10.41
 • ಗುಳಿಕಕಾಲ: 12.16-13.51
 • ಅಮೃತಘಳಿಗೆ:08.22-09.05
  13.52-13.57
  17.02-19.33
  20.22-21.09
  25.10-26.45
  27.34-28.21

ಎಲ್ಲರಿಗೂ ಶುಭವಾಗಲಿ.


ಭವವಿಲ್ಲದ ಭಕ್ತನ ಪರಿಯ ನೋಡಾ, ಮನ ಪ್ರಾಣಮುಕ್ತ ಭಾವವಿರಹಿತ ಒಡಲಿಲ್ಲದ ಜಂಗಮದ ಪರಿಯ ನೋಡಾ. ಉಭಯ ಮಿಂಚಿನ ಬೆಳಗನೊಂದೆಡೆಯಲ್ಲಿ ಹಿಡಿಯಲುಂಟೇ? ಉಭಯವೊಂದಾದವರ ಕಂಡಡೆ ನೀನೆಂಬೆ ಕೂಡಲಸಂಗಮದೇವ.


ವಿಚಾರಮಾಡದೆ ಮಾತನಾಡುವುದು, ಗುರಿಯಿಲ್ಲದೇ ಬಾಣ ಹೊಡೆವುದೂ, ಎರಡೂ ಒಂದೇ. ವಿಚಲನಾಗದೆ ಬಂದದ್ದನ್ನು ಬಹುಮುಖ ಪ್ರತಿಭೆಯಿಂದ ಎದುರಿಸುತ್ತಾ ವಿಜಯಿಯಾಗು. ವಿವಾಹದ ಗುರಿ ದೈಹಿಕ ಸುಖದ ಮೂಲಕ ಆತ್ಮ ಸೌಖ್ಯವನ್ನು ಸಾಧಿಸುವುದು.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಶಿಕ್ಷಕರ ಸೇವಾ ಪುಸ್ತಕ ಸರಿಪಡಿಸಲು “ಗುರುಸ್ಪಂದನ” ಕಾರ್ಯಕ್ರಮ ಆಯೋಜಿಸಿ; ಭೂಸನೂರ

ಸಿಂದಗಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಪುಸ್ತಕಗಳು  ಅಪೂರ್ಣವಾಗಿರುವ ಸೇವಾ ವಿವರ ಹಾಗೂ ಮಾಹಿತಿಯನ್ನು ಪೂರ್ಣಗೊಳಿಸಲು "ಗುರುಸ್ಪಂದನ" ಕಾರ್ಯಕ್ರಮವನ್ನು  ಆಯೋಜಿಸುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ...
- Advertisement -

More Articles Like This

- Advertisement -
close
error: Content is protected !!