spot_img
spot_img

ನಿತ್ಯ ಪಂಚಾಂಗ

Must Read

ಓಂ ಗಣೇಶ್ವರಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ಉತ್ತರಾಯಣ
  • ವಸಂತ ಋತು
  • ವೈಶಾಖ ಮಾಸ
  • ಶುಕ್ಲ ಪಕ್ಷ
  • ಏಕಾದಶಿ ತಿಥಿ 18.51 ಕ್ಕೆ‌ ಅಂತ್ಯ ದ್ವಾದಶಿ ತಿಥಿ ಆರಂಭ.

12/05/2022 ಗುರುವಾರ

  • ಉತ್ತರಫಾಲ್ಗುಣಿ ನಕ್ಷತ್ರ 19.29 ಕ್ಕೆ ಅಂತ್ಯ ಹಸ್ತ ನಕ್ಷತ್ರ ಆರಂಭ.
  • ಯೋಗ: ಹರ್ಷಣ 17.49
  • ಕರಣ: ವಾಣಿಜ 07.17
  • ಭದ್ರ 18.51
  • ಸೂರ್ಯೋದಯ: 05.56
  • ಸೂರ್ಯಾಸ್ತ: 18.36
  • ರಾಹುಕಾಲ: 13.51-15.26
  • ಯಮಘಂಡಕಾಲ: 05.56-07.31
  • ಗುಳಿಕಕಾಲ: 09.06-10.41
  • ಅಮೃತಘಳಿಗೆ: 07.32-08.20
    11.33-13.50
    16.21-17.56
    21.09-21.56
    25.09-26.44
    28.21-29.56
  • ಮಹೇಂದ್ರಘಳಿಗೆ:19.33-21.08

ಎಲ್ಲರಿಗೂ ಶುಭವಾಗಲಿ.


ಹಾಲತೊರೆಗೆ ಬೆಲ್ಲದ ಕೆಸರು, ಸಕ್ಕರೆಯ ಮಳಲು, ತವರಾಜದ ನೊರೆ ತೆರೆಯಂತೆ ಆದ್ಯರ ವಚನವಿರಲು, ಬೇರೆ ಬಾವಿಯ ತೋಡಿ, ಉಪ್ಪು ನೀರನುಂಬುವನ ವಿಧಿಯಂತೆ ಆಯಿತೆನ್ನ ಮತಿ ಕೂಡಲಸಂಗಮದೇವಾ.


ವೀತರಾಗದಿ ವೀಕ್ಷಿಸುತೆಲ್ಲವ ವೀರಕಂಕಣ ತೊಡು. ವೃದ್ಧನಾಗುವ ಮುನ್ನ ವೃತ್ತವಿದಲಿ ವೃದ್ಧಿಯಾಗು. ವೆಗ್ಗಳಿಕೆ ಪಡೆದು ವೆಸನದಿಂದ ಹೊರತಾಗು. ವೇದಾಂತಿಯಾಗಿ ವೇದ್ಯನಾಗು. ವೈಮನಸ್ಸ ಹೊರಗಿಟ್ಟು ವೈಡೂರ್ಯವಾಗು. ವಂದಿಸುತೆಲ್ಲರಿಗೆ ವಂಶಿಯಾಗು.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಕವಿ ನಾಗೇಶ್ ನಾಯಕಗೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ

ಸವದತ್ತಿಃ ಸಮೀಪದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಕವಿ, ಶಿಕ್ಷಕ ನಾಗೇಶ್ ಜೆ. ನಾಯಕ ಅವರಿಗೆ ಇತ್ತೀಚೆಗೆ ಬೆಳಗಾವಿ ಹಿಂದವಾಡಿಯ ಐ.ಎಂ.ಇ.ಆರ್. ಸಭಾಭವನದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!