spot_img
spot_img

ನಿತ್ಯ ಪಂಚಾಂಗ

Must Read

ಓಂ ದಕ್ಷಾಧ್ಯಕ್ಷಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ಉತ್ತರಾಯಣ
  • ವಸಂತ ಋತು
  • ವೈಶಾಖ ಮಾಸ
  • ಶುಕ್ಲ ಪಕ್ಷ
  • ಹುಣ್ಣಿಮೆ 09.43 ಕ್ಕೆ ಅಂತ್ಯ ಪ್ರಥಮ ತಿಥಿ ಆರಂಭ

16/05/2022 ಸೋಮವಾರ

  • ವಿಶಾಖ ನಕ್ಷತ್ರ 13.17 ಕ್ಕೆ ಅಂತ್ಯ ಅನುರಾಧ ನಕ್ಷತ್ರ ಆರಂಭ.
  • ಯೋಗ: ವರಿಯಾಣ06.16
  • ಕರಣ :ಪರಿಘ 26.30
  • ಭವ 09.43
  • ಸೂರ್ಯೋದಯ: 05.55
  • ಸೂರ್ಯಾಸ್ತ : 18.37
  • ರಾಹುಕಾಲ:07.30-09.06
  • ಯಮಘಂಡಕಾಲ: 10.41-12.16
  • ಗುಳಿಕಕಾಲ:13.51-15.26
  • ಅಮೃತಘಳಿಗೆ:05.55-07.29
    12.17-13.07
    15.32-17.07
    18.44-21.07
    23.32-26.43

ಎಲ್ಲರಿಗೂ ಶುಭವಾಗಲಿ.


ಶೀರ್ಷಿಕೆ ಶೀರ (ಸವಿ ಖಾದ್ಯ) ವಾಗಿರಬೇಕು. ಶುದ್ಧ ಶುಭ ಸೂಚಕವಾಗಬೇಕು. ಶೂನ್ಯವಾದಲಿ ಶೂಲವಾದೀತು. ಶೃಂಗಾರ ತಂದು ಶೃಂಗಕ್ಕೇರಬೇಕು. ಶೆಖೆ ತೊಲಗಿಸಿ ಶೇಕ್ಮಾಡುತಾ ಶೈತ್ಯ ತಂದು ಶೊಮಾಡ್ತಾ ಶೋಭೆ ತಂದು ಶೌರಿಯಾಗಿ ಶಂಖವಾಗಬೇಕು.


ಒಡಲೊಳಗೆ ಕಿಚ್ಚು ಒಡಲ ಸುಡದ ಭೇದವನು, ಕುಡಿದುದಕದಲ್ಲಿ ಆ ಕಿಚ್ಚು ನಂದದ ಭೇದವನು, ಮೃಡನೇ ಪ್ರಾಣ – ಪ್ರಕೃತಿಯೊಳಗೆ ನೀನಡಗಿಹ ಭೇದವನು, ಲೋಕದ ಜಡಜೀವಿಗಳೆತ್ತ ಬಲ್ಲರೈ ರಾಮನಾಥ.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಮಣ್ಣು ಉಳಿಸಿ ಹೋರಾಟಕ್ಕೆ ಬೆಂಬಲ ನೀಡೋಣ – ಅಶೋಕ ಅಲ್ಲಾಪೂರ

ಸಿಂದಗಿ - ಜಗತ್ತಿನ ಜೀವ ಸಂಕುಲಕ್ಕೆ ಆಶ್ರಯವಾದ ಭೂಮಿಯನ್ನು ಮತ್ತು ಮಣ್ಣನ್ನು ಉಳಿಸಿ ಮುಂದಿನ ಜನಾಂಗಕ್ಕೆ ಫಲವತ್ತಾದ ಭೂಮಿ ನೀಡಲು ಶ್ರೀ ಸದ್ಗುರು ಜಗ್ಗಿ ವಾಸುದೇವ್...
- Advertisement -

More Articles Like This

- Advertisement -
close
error: Content is protected !!