ಓಂ ದ್ವಿಜಪ್ರಿಯಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ವಸಂತ ಋತು
- ವೈಶಾಖ ಮಾಸ
- ಶುಕ್ಲ ಪಕ್ಷ
- ಪ್ರಥಮ ತಿಥಿ 06.25 ಕ್ಕೆ ಅಂತ್ಯ ದ್ವಿತೀಯ ತಿಥಿ 27.00 ಕ್ಕೆ
- ಅಂತ್ಯ ತೃತೀಯ ತಿಥಿ ಆರಂಭ.
17/05/2022 ಮಂಗಳವಾರ
- ಅನುರಾಧ ನಕ್ಷತ್ರ 10.45 ಕ್ಕೆ ಅಂತ್ಯ ಜ್ಯೇಷ್ಟ ನಕ್ಷತ್ರ ಆರಂಭ.
- ಯೋಗ: ಶಿವ 22.36
- ಕರಣ: ಕೌಳವ 06.25
- ತೈತುಲ 16.43
- ಗರಜ 27.00
- ಸೂರ್ಯೋದಯ: 05.55
- ಸೂರ್ಯಾಸ್ತ: 18.37
- ರಾಹುಕಾಲ: 15.27-17.02
- ಯಮಘಂಡಕಾಲ: 09.06-10.41
- ಗುಳಿಕಕಾಲ: 12.16-13.51
- ಅಮೃತಘಳಿಗೆ: 08.20-09.05
17.02-19.31
20.20-21.07
25.08-26.43
27.32-28.19
ಎಲ್ಲರಿಗೂ ಶುಭವಾಗಲಿ.
ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುಳಿದು ಸೂಸುವ ವಾಯು ನಿಮ್ಮ ದಾನ! ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ ಹೇಳ ರಾಮನಾಥ.
ಷಡಿಂದ್ರಿಯಗಳು: ಮನಸ್ಸು, ಕರ್ಣ, ನೇತ್ರ, ರಸನ, ತ್ವಕ್, ನಾಸಿಕ.
ಷಡೂರ್ಮಿಗಳು: ಊಟ, ಬಾಯಾರಿಕೆ, ಶೋಕ, ಮೋಹ, ಜರೆ, ಮರಣಗಳೆಂಬ ಆರು ಕೊರತೆ.
ಷಡಂಗಗಳು: ಶಿಕ್ಷಾ, ಕಲ್ಪ, ವ್ಯಾಕರಣ, ನಿರುಕ್ತ, ಛಂಧಸ್ಸು, ಜ್ಯೋತಿಷ್ಯ.
ಷಡ್ರಸಗಳು: ಸಿಹಿ, ಕಹಿ, ಒಗರು, ಉಪ್ಪು, ಕಾರ, ಹುಳಿ.
ಇವನ್ನು ಅರಿತು ನುರಿತವ ಜಾಣ.
ಶರಣ ಶಿವಾನಂದ ಕಲ್ಲೂರ