spot_img
spot_img

ನಿತ್ಯ ಪಂಚಾಂಗ

Must Read

ಓಂ ಅಗ್ನಿಗರ್ವಚ್ಛಿದೇ ನಮಃ

 • ಶುಭೋದಯ
 • ಶುಭಕೃತುನಾಮ ಸಂವತ್ಸರ
 • ಉತ್ತರಾಯಣ
 • ವಸಂತ ಋತು
 • ವೈಶಾಖ ಮಾಸ
 • ಶುಕ್ಲ ಪಕ್ಷ
 • ತೃತೀಯ ತಿಥಿ 23.36 ಕ್ಕೆ ಅಂತ್ಯ ಚತುರ್ಥಿ ತಿಥಿ ಆರಂಭ.

18/05/2022 ಬುಧವಾರ

 • ಜ್ಯೇಷ್ಟ ನಕ್ಷತ್ರ 08.09 ಕ್ಕೆ ಅಂತ್ಯ ಮೂಲ ನಕ್ಷತ್ರ ಕ್ಕೆ 29.36 ಅಂತ್ಯ ಪೂರ್ವಾಷಾಡ ನಕ್ಷತ್ರ ಆರಂಭ.
 • ಯೋಗ: ಸಿದ್ಧಿ 18.43
 • ಕರಣ: ವಾಣಿಜ 13.17
 • ಭದ್ರ 23.36
 • ಸೂರ್ಯೋದಯ: 05.55
 • ಸೂರ್ಯಾಸ್ತ : 18.37
 • ರಾಹುಕಾಲ: 12.16-13.51
 • ಯಮಘಂಡಕಾಲ: 07.30-09.05
 • ಗುಳಿಕಕಾಲ: 10.41-12.16
 • ಅಮೃತಘಳಿಗೆ: 17.08-17.55
  19.32-21.07
  24.20-26.43

ಎಲ್ಲರಿಗೂ ಶುಭವಾಗಲಿ.


ಹರ ತನ್ನ ಭಕ್ತರ ತಿರಿವಂತೆ ಮಾಡುವ, ಒರೆದು ನೋಡುವ ಸುವರ್ಣದ ಚಿನ್ನದಂತೆ, ಅರೆದು ನೋಡುವ ಚಂದನದಂತೆ, ಜಗಿದು ನೋಡುವ ಕಬ್ಬಿನ ಕೋಲಿನಂತೆ, ಬೆದರದೆ ಬೆಚ್ಚದೆ ಇದ್ದಡೆ, ಕರವಿಡಿದೆತ್ತಿಕೊಂಬ ನಮ್ಮ ರಾಮನಾಥ.


ಸತ್ಯ ಎನ್ನುವುದು ಒಂದು ಮಹಾವೃಕ್ಷ. ಅದಕ್ಕೆ ನಾವು ಎಷ್ಟು ಆರೈಕೆ ಮಾಡುತ್ತೇವೋ ಅಷ್ಟು ಅಷ್ಟು ಹೆಚ್ಚಾಗಿ ಅದು ಫಲ ಕೊಡುತ್ತದೆ. ಸತ್ಯದ ಗಣಿಯಲ್ಲಿ ಎಷ್ಟು ಎಷ್ಟು ಆಳಕ್ಕೆ ಇಳಿದು ಹೋಗುತ್ತೇವೋ ಅಷ್ಟು ಅಷ್ಟು ಅಲ್ಲಿ ಹುದುಗಿರುವ ರತ್ನಗಳ ಶೋಧನೆಯು ಶ್ರೀಮಂತವು. ಸತ್ಯವನ್ನು ಹೇಳುವವನು, ಸ್ವಾರ್ಥವನು ಗೆದ್ದವನು ನಿಜ ಸುಖಿ.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಕವಿ ನಾಗೇಶ್ ನಾಯಕಗೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ

ಸವದತ್ತಿಃ ಸಮೀಪದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಕವಿ, ಶಿಕ್ಷಕ ನಾಗೇಶ್ ಜೆ. ನಾಯಕ ಅವರಿಗೆ ಇತ್ತೀಚೆಗೆ ಬೆಳಗಾವಿ ಹಿಂದವಾಡಿಯ ಐ.ಎಂ.ಇ.ಆರ್. ಸಭಾಭವನದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!