spot_img
spot_img

ನಿತ್ಯ ಪಂಚಾಂಗ

Must Read

ಓಂ ವಾಣೀಬಲಪ್ರದಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ಉತ್ತರಾಯಣ
  • ವಸಂತ ಋತು
  • ವೈಶಾಖ ಮಾಸ
  • ಕೃಷ್ಣ ಪಕ್ಷ
  • ಪಂಚಮಿ‌ ತಿಥಿ 17.28 ಕ್ಕೆ ಅಂತ್ಯ ಷಷ್ಟಿ ತಿಥಿ ಆರಂಭ.

20/05/2022 ಶುಕ್ರವಾರ

  • ಉತ್ತರಾಷಾಡ ನಕ್ಷತ್ರ 25.17 ಕ್ಕೆ ಅಂತ್ಯ ಶ್ರವಣ ನಕ್ಷತ್ರ ಆರಂಭ.
  • ಯೋಗ: ಶುಭ 11.23
  • ಕರಣ :ಕೌಳವ 06.53
  • ತೈತುಲ 17.28
  • ಗರಜ 28.10
  • ಸೂರ್ಯೋದಯ: 05.55
  • ಸೂರ್ಯಾಸ್ತ : 18.38
  • ರಾಹುಕಾಲ: 10.41-12.16
  • ಯಮಘಂಡಕಾಲ: 15.27-17.03
  • ಗುಳಿಕಕಾಲ: 07.30-09.05
  • ಅಮೃತಘಳಿಗೆ:06.44-07.29
  • 09.06-10.40
    12.17-13.07
    20.20-22.43
    24.20-26.43
  • ಮಹೇಂದ್ರಘಳಿಗೆ: 26.44-27.31

ಎಲ್ಲರಿಗೂ ಶುಭವಾಗಲಿ.


ಸತ್ಯ ಮತ್ತು ಪ್ರಾಮಾಣಿಕತೆಯೇ ಎಲ್ಲ ಸದ್ಗುಣಗಳ ಮೂಲಾಧಾರಿತವಾಗಿರಬೇಕು ಸತ್ಯಕ್ಕೆ ಮಾಡಿದ ಒಂದೊಂದು ಅಪಚಾರವು ಸಮಾಜದ ಆರೋಗ್ಯಕ್ಕೆ ಮಾಡಿದ ಅಪಚಾರ. ಸತ್ಯವೇ ನೈತಿಕ ಜೀವನಕ್ಕೂ, ಶೀಲಕ್ಕೂ ಮೂಲಾಧಾರ. ಸತ್ಯಕ್ಕೆ ಒಂದೇ ದಾರಿ, ಸುಳ್ಳಿಗೆ ಸಾವಿರ ದಾರಿ.


ಹಸಿವೆಂಬ ಹೆಬ್ಬಾವು ಬಸಿರ ಬಂದು ಹಿಡಿದಡೆ ವಿಷವೇರಿತ್ತಯ್ಯ ಅಪಾದಮಸ್ತಕಕ್ಕೆ! ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲಡೆ ವಸುದೆಯೊಳಗಾತನೇ ಗಾರುಡಿಗ ಕಾಣಾ ರಾಮನಾಥ.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಕವಿ ನಾಗೇಶ್ ನಾಯಕಗೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ

ಸವದತ್ತಿಃ ಸಮೀಪದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಕವಿ, ಶಿಕ್ಷಕ ನಾಗೇಶ್ ಜೆ. ನಾಯಕ ಅವರಿಗೆ ಇತ್ತೀಚೆಗೆ ಬೆಳಗಾವಿ ಹಿಂದವಾಡಿಯ ಐ.ಎಂ.ಇ.ಆರ್. ಸಭಾಭವನದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!