spot_img
spot_img

ನಿತ್ಯ ಪಂಚಾಂಗ

Must Read

ಓಂ ಶರ್ವತನಯಾಯ ನಮಃ

 • ಶುಭೋದಯ
 • ಶುಭಕೃತುನಾಮ ಸಂವತ್ಸರ
 • ಉತ್ತರಾಯಣ
 • ವಸಂತ ಋತು
 • ವೈಶಾಖ ಮಾಸ
 • ಕೃಷ್ಣ ಪಕ್ಷ
 • ಸಪ್ತಮಿ ತಿಥಿ 12.59 ಕ್ಕೆ ಅಂತ್ಯ ಅಷ್ಟಮಿ ತಿಥಿ ಆರಂಭ.

22/05/2022 ರವಿವಾರ

 • ಧನಿಷ್ಠ ನಕ್ಷತ್ರ 22.45 ಕ್ಕೆ ಅಂತ್ಯ ಶತಭಿಷ ನಕ್ಷತ್ರ ಆರಂಭ.
 • ಯೋಗ: ಇಂದ್ರ 26.57
 • ಕರಣ: ಭವ 12.59
 • ಬಾಳವ 24.12
 • ಸೂರ್ಯೋದಯ: 05.54
 • ಸೂರ್ಯಾಸ್ತ: 18.39
 • ರಾಹುಕಾಲ: 17.03-18.39
 • ಯಮಘಂಡಕಾಲ: 12.16-13.52
 • ಗುಳಿಕಕಾಲ: 15.27-17.03
 • ಅಮೃತಘಳಿಗೆ: 07.31-10.42
  21.55-23.30
 • ಮಹೇಂದ್ರಘಳಿಗೆ:05.54-06.42
  19.30-21.06
  29.07-29.54

ಎಲ್ಲರಿಗೂ ಶುಭವಾಗಲಿ.


ಸಾಚಾತನದಿ ಸಾಧಿಸಿ ಸಾನಂದಪಡೆ. ಸಾನುಭವ ಸಾಫಲ್ಯ ತಂದು ಸಾಬೀತು ಮಾಡುವುದು. ಸಾಮರಸ್ಯ ಸಾಮೀಪ್ಯಗೊಳಿಸಿ ಸಾಮರ್ಥ್ಯವ ಹೆಚ್ಚಿಸುವುದು. ಸಾವಕಾಶ ಸಾವಧಾನದಿ ಸಾರ್ಥಕ್ಯಪಡೆ. ಸಾರಾಂಶವಿದು ಸಾರ್ವತ್ರಿಕ ಸಾಂಗತ್ಯವು.


ಆದಿಯಾಧಾರವಿಲ್ಲದಂದು, ಹಮ್ಮು ಬಿಮ್ಮುಗಳಿಲ್ಲದಂದು, ಸುರಾಳ ನಿರಾಳವಿಲ್ಲದಂದು, ಸಚರಾಚರವೆಲ್ಲ ರಚನೆಗೆ ಬಾರದಂದು ಗುಹೇಶ್ವರ, ನಿಮ್ಮ ಶರಣನುದಯಿಸಿದನಂದು.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಶಿಕ್ಷಕರ ಸೇವಾ ಪುಸ್ತಕ ಸರಿಪಡಿಸಲು “ಗುರುಸ್ಪಂದನ” ಕಾರ್ಯಕ್ರಮ ಆಯೋಜಿಸಿ; ಭೂಸನೂರ

ಸಿಂದಗಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಪುಸ್ತಕಗಳು  ಅಪೂರ್ಣವಾಗಿರುವ ಸೇವಾ ವಿವರ ಹಾಗೂ ಮಾಹಿತಿಯನ್ನು ಪೂರ್ಣಗೊಳಿಸಲು "ಗುರುಸ್ಪಂದನ" ಕಾರ್ಯಕ್ರಮವನ್ನು  ಆಯೋಜಿಸುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ...
- Advertisement -

More Articles Like This

- Advertisement -
close
error: Content is protected !!