spot_img
spot_img

ನಿತ್ಯ ಪಂಚಾಂಗ

Must Read

ಓಂ ಶರ್ವಪ್ರಿಯಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ಉತ್ತರಾಯಣ
  • ವಸಂತ ಋತು
  • ವೈಶಾಖ ಮಾಸ
  • ಕೃಷ್ಣ ಪಕ್ಷ
  • ಅಷ್ಟಮಿ ತಿಥಿ 11.34 ಕ್ಕೆ ಅಂತ್ಯ ನವಮಿ ತಿಥಿ ಆರಂಭ.

23/05/2022 ಸೋಮವಾರ

  • ಶತಭಿಷ ನಕ್ಷತ್ರ 22.21 ಕ್ಕೆ ಅಂತ್ಯ ಪೂರ್ವಭಾದ್ರಪದ ನಕ್ಷತ್ರ ಆರಂಭ.
  • ಯೋಗ: ವೈಧೃತಿ 25.04
  • ಕರಣ: ಕೌಳವ 11.34
  • ತೈತುಲ 23.05
  • ಸೂರ್ಯೋದಯ: 05.54
  • ಸೂರ್ಯಾಸ್ತ : 18.39
  • ರಾಹುಕಾಲ: 07.30-09.05
  • ಯಮಘಂಡಕಾಲ: 10.41-12.16
  • ಗುಳಿಕಕಾಲ: 13.52-15.28
  • ಅಮೃತಘಳಿಗೆ: 05.54-07.29
    12.17-13.06
    15.31-17.06
    18.43-21.06
    23.31-26.42

ಎಲ್ಲರಿಗೂ ಶುಭವಾಗಲಿ.


ಶಿಲೆಯೊಳಗಣ ಪಾವಕನಂತೆ, ಉದಕದೊಳಗಣ ಪ್ರತಿಬಿಂಬದಂತೆ, ಬೀಜದೊಳಗಣ ವೃಕ್ಷದಂತೆ, ಶಬ್ದದೊಳಗಣ ನಿಶ್ಶಬ್ದದಂತೆ, ಗುಹೇಶ್ವರ, ನಿಮ್ಮ ಶರಣ ಸಂಬಂಧ.


ಸಿಕ್ಕಾಬಟ್ಟೆ ಸಿಟ್ಟು ಸಿಡುಕು ಸಿಕ್ಕಾಗಿ ಒಂದು ದಿನ ಸಿಗಿಯುವುದು ನಿನ್ನನ್ನೇ. ಸಿದ್ಧಾಂತಿಯಾಗಿ ಸಿದ್ಧಿಪಡೆದು ಸಿದ್ಧಪುರುಷನಾಗು. ಸಿರಿ ಬಂತೆಂದು ಸಿಳ್ಳೆಹಾಕದೆ ಸಿರ ತಗ್ಗಿಸಿ ನಡೆ. ಸಿಹಿ ಜೀವನ ಸಿಲ್ಕಾಗುಳಿಯುವುದು ಸಿಬರಾಗಿ.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಮಣ್ಣು ಉಳಿಸಿ ಹೋರಾಟಕ್ಕೆ ಬೆಂಬಲ ನೀಡೋಣ – ಅಶೋಕ ಅಲ್ಲಾಪೂರ

ಸಿಂದಗಿ - ಜಗತ್ತಿನ ಜೀವ ಸಂಕುಲಕ್ಕೆ ಆಶ್ರಯವಾದ ಭೂಮಿಯನ್ನು ಮತ್ತು ಮಣ್ಣನ್ನು ಉಳಿಸಿ ಮುಂದಿನ ಜನಾಂಗಕ್ಕೆ ಫಲವತ್ತಾದ ಭೂಮಿ ನೀಡಲು ಶ್ರೀ ಸದ್ಗುರು ಜಗ್ಗಿ ವಾಸುದೇವ್...
- Advertisement -

More Articles Like This

- Advertisement -
close
error: Content is protected !!