spot_img
spot_img

ನಿತ್ಯ ಪಂಚಾಂಗ

Must Read

ಓಂ ದೇವಾನೀಕಾರ್ಚಿತಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ಉತ್ತರಾಯಣ
  • ವಸಂತ ಋತು
  • ವೈಶಾಖ ಮಾಸ
  • ಕೃಷ್ಣ ಪಕ್ಷ
  • ಏಕಾದಶಿ ತಿಥಿ 10.54 ಕ್ಕೆ ಅಂತ್ಯ ದ್ವಾದಶಿ ತಿಥಿ ಆರಂಭ.

26/05/2022 ಗುರುವಾರ

  • ರೇವತಿ ನಕ್ಷತ್ರ 24.37 ಕ್ಕೆ ಅಂತ್ಯ ಅಶ್ವಿನಿ ನಕ್ಷತ್ರ ಆರಂಭ.
  • ಯೋಗ: ಆಯುಷ್ಮಾನ್22.13
  • ಕರಣ: ಬಾಳವ 10.54
  • ಕೌಳವ 23.17
  • ಸೂರ್ಯೋದಯ: 05.54
  • ಸೂರ್ಯಾಸ್ತ : 18.39
  • ರಾಹುಕಾಲ: 13.52-15.28
  • ಯಮಘಂಡಕಾಲ: 05.54-07.30
  • ಗುಳಿಕಕಾಲ: 09.05-10.41
  • ಅಮೃತಘಳಿಗೆ: 07.31-08.18
    11.31-13.54
    16.19-17.54
    21.07-21.54
    25.07-26.42
    28.19-29.54

ಎಲ್ಲರಿಗೂ ಶುಭವಾಗಲಿ.


ಎತ್ತಣ ಮಾಮರ? ಎತ್ತಣ ಕೋಗಿಲೆ? ಎತ್ತಣಿಂದೆತ್ತ ಸಂಬಂಧವಯ್ಯ? ಬೆಟ್ಟದ ನೆಲ್ಲಿಯಕಾಯಿ, ಸಮುದ್ರದೊಳಗಣ ಉಪ್ಪು, ಎತ್ತಣಿಂದೆತ್ತ ಸಂಬಂಧವಯ್ಯ? ಗುಹೇಶ್ವರ ಲಿಂಗಕ್ಕೆಯೂ ಎನಗೆಯೂ ಎತ್ತಣಿಂದೆತ್ತ ಸಂಬಂಧವಯ್ಯ?


ಹಠವಿರಲಿ ಹಠಾತ್ ಹಸನಾಗಲು,
ಹಮೀರನಾಗಲು ಹದುಳದಿ ಹಗುರವಾಗಲು. ಹಗಲುಗನಸು ಕಾಣದೆ ಹರಟದೆ ಹದವರಿತು ಹರ್ಷದಿ ಹಕೀಕತ್ತನೆದರಿಸುತಾ ಹಸನ್ಮುಖದಿ ಹತೋಟಿಯಿಂದಿರುತ್ತಾ ಹತಾಶೆಯಾಗದೆ ಹಡಗಿದ ಹಮೇಷಾನಡೆಸಿ ಸುಖಿಯಾಗು.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಕವಿ ನಾಗೇಶ್ ನಾಯಕಗೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ

ಸವದತ್ತಿಃ ಸಮೀಪದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಕವಿ, ಶಿಕ್ಷಕ ನಾಗೇಶ್ ಜೆ. ನಾಯಕ ಅವರಿಗೆ ಇತ್ತೀಚೆಗೆ ಬೆಳಗಾವಿ ಹಿಂದವಾಡಿಯ ಐ.ಎಂ.ಇ.ಆರ್. ಸಭಾಭವನದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!