spot_img
spot_img

ನಿತ್ಯ ಪಂಚಾಂಗ

Must Read

ಓಂ ಶುದ್ಧಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ಉತ್ತರಾಯಣ
  • ವಸಂತ ಋತು
  • ವೈಶಾಖ ಮಾಸ
  • ಕೃಷ್ಣ ಪಕ್ಷ
  • ತ್ರಯೋದಶಿ ತಿಥಿ 13.09 ಕ್ಕೆ ಅಂತ್ಯ ಚತುರ್ದಶಿ ತಿಥಿ ಆರಂಭ.

28/05/2022 ಶನಿವಾರ

  • ಭರಣಿ ನಕ್ಷತ್ರ 28.38 ಕ್ಕೆ ಅಂತ್ಯ ಕೃತ್ತಿಕಾ ನಕ್ಷತ್ರ ಆರಂಭ.
  • ಯೋಗ: ಶೋಭನ 22.21
  • ಕರಣ: ವಾಣಿಜ 13.09
  • ಭದ್ರ 25.59
  • ಸೂರ್ಯೋದಯ: 05.54
  • ಸೂರ್ಯಾಸ್ತ: 18.40
  • ರಾಹುಕಾಲ: 09.05-10.41
  • ಯಮಘಂಡಕಾಲ: 13.53-15.29
  • ಗುಳಿಕಕಾಲ: 05.54-07.29
  • ಅಮೃತಘಳಿಗೆ: 10.43-12.18
    20.19-21.54
    23.31-25.54
    27.31-28.18

ಎಲ್ಲರಿಗೂ ಶುಭವಾಗಲಿ.


ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವರು ವೀರರೂ ಅಲ್ಲ! ಧೀರರೂ ಅಲ್ಲ!! ಇದು ಕಾರಣ, ನೆರೆ ಮೂರು ಲೋಕವೆಲ್ಲವೂ; ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ ಗುಹೇಶ್ವರನೆಂಬ ಲಿಂಗವನವರೆತ್ತಬಲ್ಲರೋ


ಹೆಣ್ಣು ಹೆಮ್ಮಾರಿಯಾದಲಿ ಹೆತ್ತವರ ಹೆಕ್ಕಿ ಹೆಡ್ಡರೆನುವರು. ಹೆಚ್ಚಳಕ್ಕವಳು ಕಾರಣವಾದರೆ ಹೆಗ್ಗುರುತಾಗುಳಿಯುವಳು. ಹೇಡಿಯಾದರವಳು ಹೇಳ ಹೆಸರಿಲ್ಲದೆ ಹೇಯವಾಗುವಳು. ಹೈರಾಣಕ್ಕೊಳಗಾಗಿ ಹೈಲಾಗುವಳು. ಹೊರೆಯಾಗಿ ಹೊಯ್ದಾಡುವಳು. ಹೋರಾಟ ಮಾಡಲಾರ್ದೆ ಹೌದಿದೆಂಬ ಹಂಗಾಗುವಳು.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಶಿಕ್ಷಕರ ಸೇವಾ ಪುಸ್ತಕ ಸರಿಪಡಿಸಲು “ಗುರುಸ್ಪಂದನ” ಕಾರ್ಯಕ್ರಮ ಆಯೋಜಿಸಿ; ಭೂಸನೂರ

ಸಿಂದಗಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಪುಸ್ತಕಗಳು  ಅಪೂರ್ಣವಾಗಿರುವ ಸೇವಾ ವಿವರ ಹಾಗೂ ಮಾಹಿತಿಯನ್ನು ಪೂರ್ಣಗೊಳಿಸಲು "ಗುರುಸ್ಪಂದನ" ಕಾರ್ಯಕ್ರಮವನ್ನು  ಆಯೋಜಿಸುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ...
- Advertisement -

More Articles Like This

- Advertisement -
close
error: Content is protected !!