ಓಂ ಗಜಾನನಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ಗ್ರೀಷ್ಮ ಋತು
- ಜ್ಯೇಷ್ಟ ಮಾಸ
- ಶುಕ್ಲ ಪಕ್ಷ
- ದ್ವಿತೀಯ ತಿಥಿ 21.46 ಕ್ಕೆ ಅಂತ್ಯ ತೃತೀಯ ತಿಥಿ ಆರಂಭ.
01/06/2022 ಬುಧವಾರ
- ಮೃಗಶಿರ ನಕ್ಷತ್ರ 12.59 ಕ್ಕೆ ಅಂತ್ಯ ಆರಿದ್ರ ನಕ್ಷತ್ರ ಆರಂಭ.
- ಯೋಗ: ಶೂಲ 25.33
- ಕರಣ: ಬಾಳವ 08.32
- ಕೌಳವ 21.46
- ಸೂರ್ಯೋದಯ: 05.54
- ಸೂರ್ಯಾಸ್ತ : 18.42
- ರಾಹುಕಾಲ:12.18-13.54
- ಯಮಘಂಡಕಾಲ: 07.30-09.06
- ಗುಳಿಕಕಾಲ: 10.42-12.18
- ಅಮೃತಘಳಿಗೆ: 09.07-10.41
13.55-17.06
17.55-21.54
24.19-25.54
ಎಲ್ಲರಿಗೂ ಶುಭವಾಗಲಿ
ಬುದ್ಧಿ ಐಶ್ವರ್ಯಕ್ಕಿಂತಲೂ ಮುಂದೆ ಹೋಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಬುದ್ಧಿಬಲವೇ ದೇಹಬಲಕ್ಕಿಂತ ಶ್ರೇಷ್ಠ, ಶಕ್ತಿಗಿಂತ ಯುಕ್ತಿಯೇ ಮೇಲಲ್ಲವೆ. ಬುದ್ಧಿ ಎಂಬುದು ದೇವರು ಆತ್ಮಕ್ಕೆ ಕೊಟ್ಟ ದೀಪ, ಈ ದೀಪದ ಪ್ರಕಾಶವು ಮಂಕಾಗಬಾರದು,ಅದನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಬೇಕು.
ಹೊನ್ನು ಮಾಯೆಯೆಂಬರು, ಹೊನ್ನು ಮಾಯೆಯಲ್ಲ. ಹೆಣ್ಣು ಮಾಯೆಯೆಂಬರು, ಹೆಣ್ಣು ಮಾಯೆಯಲ್ಲ. ಮಣ್ಣು ಮಾಯೆಯೆಂವರು, ಮಣ್ಣು ಮಾಯೆಯಲ್ಲ. ಮನದ ಮುಂದಣ ಆಶೆಯೇ ಮಾಯೆ ಕಾಣಾ ಗುಹೇಶ್ವರ.
ಶರಣ ಶಿವಾನಂದ ಕಲ್ಲೂರ