spot_img
spot_img

ನಿತ್ಯ ಪಂಚಾಂಗ

Must Read

ಓಂ ದ್ವೈಮಾತುರಾಯ ನಮಃ

 • ಶುಭೋದಯ
 • ಶುಭಕೃತುನಾಮ ಸಂವತ್ಸರ
 • ಉತ್ತರಾಯಣ
 • ಗ್ರೀಷ್ಮ ಋತು
 • ಜ್ಯೇಷ್ಟ ಮಾಸ
 • ಶುಕ್ಲ ಪಕ್ಷ
 • ತೃತೀಯ ತಿಥಿ 24.17 ಕ್ಕೆ ಅಂತ್ಯ ಚತುರ್ಥಿ ತಿಥಿ ಆರಂಭ.

02/06/2022 ಗುರುವಾರ

 • ಆರಿದ್ರ ನಕ್ಷತ್ರ 16.03 ಕ್ಕೆ ಅಂತ್ಯ ಪುನರ್ವಸು ನಕ್ಷತ್ರ ಆರಂಭ.
 • ಯೋಗ: ಗಂಡ 26.34
 • ಕರಣ: ತೈತುಲ 11.02
 • ಗರಜ 24.17
 • ಸೂರ್ಯೋದಯ: 05.54
 • ಸೂರ್ಯಾಸ್ತ : 18.42
 • ರಾಹುಕಾಲ: 13.54-15.30
 • ಯಮಘಂಡಕಾಲ: 05.54-07.30
 • ಗುಳಿಕಕಾಲ: 09.06-10.42
 • ಅಮೃತಘಳಿಗೆ: 10.43-13.06
  15.31-17.54
  19.31-21.06
  25.07-27.30

ಎಲ್ಲರಿಗೂ ಶುಭವಾಗಲಿ.


ಎಣ್ಣೆ ಬೇರೆ, ಬತ್ತಿ ಬೇರೆ! ಎರಡೂ ಕೂಡಿ ಸೊಡರಾಯಿತ್ತು! ಪುಣ್ಯ ಬೇರೆ, ಪಾಪ ಬೇರೆ! ಎರಡೂ ಕೂಡಿ ಒಡಲಾಯಿತ್ತು! ಮಿಗದಿರಬಾರದು ಮಿಗಬಾರದು ಕಾಯಗುಣವಳಿದು, ಮಾಯಾ ಜ್ಯೋತಿ ವಾಯುವ ಕೂಡದ ಮುನ್ನ, ಭಕ್ತಿಯ ಮಾಡ ಬಲ್ಲಾತನೆ ದೇವ ಗುಹೇಶ್ವರ.


ಮೂರ್ಖರು ಚೆಲ್ಲುತ್ತಾರೆ, ಬುದ್ದಿವಂತರು ಆಯ್ದುಕೊಳ್ಳುತ್ತಾರೆ. ಮೂರ್ಖರನ್ನು ಹೊಗಳಿ ನೀವು ಅವರಿಂದ ಹೆಚ್ಚು ಪ್ರಯೋಜನ ಪಡೆಯಬಹುದು. ಮೂರ್ಖನು ಸ್ವಲ್ಪ ಖರ್ಚುಮಾಡಲು ಹೆದರಿ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ. ಮೂರ್ಖರಿಗೆ ಕಲಿಸುವುದು, ಶವವನ್ನು ಜೀವಂತ ಮಾಡುವುದು ಒಂದೇ.


ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕರ ಸೇವಾ ಪುಸ್ತಕ ಸರಿಪಡಿಸಲು “ಗುರುಸ್ಪಂದನ” ಕಾರ್ಯಕ್ರಮ ಆಯೋಜಿಸಿ; ಭೂಸನೂರ

ಸಿಂದಗಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಪುಸ್ತಕಗಳು  ಅಪೂರ್ಣವಾಗಿರುವ ಸೇವಾ ವಿವರ ಹಾಗೂ ಮಾಹಿತಿಯನ್ನು ಪೂರ್ಣಗೊಳಿಸಲು "ಗುರುಸ್ಪಂದನ" ಕಾರ್ಯಕ್ರಮವನ್ನು  ಆಯೋಜಿಸುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ...
- Advertisement -

More Articles Like This

- Advertisement -
close
error: Content is protected !!