spot_img
spot_img

ನಿತ್ಯ ಪಂಚಾಂಗ

Must Read

ಓಂ ಏಕದಂತಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ಉತ್ತರಾಯಣ
  • ಗ್ರೀಷ್ಮ ಋತು
  • ಜ್ಯೇಷ್ಠ ಮಾಸ
  • ಶುಕ್ಲ ಪಕ್ಷ
  • ಷಷ್ಠಿ ತಿಥಿ ಅಹೋರಾತ್ರಿ

05/06/2022 ರವಿವಾರ

  • ಆಶ್ಲೇಷ ನಕ್ಷತ್ರ 24.24 ಕ್ಕೆ ಅಂತ್ಯ ಮಘಾ ನಕ್ಷತ್ರ ಆರಂಭ.
  • ಯೋಗ: ವ್ಯಾಘಾತ 28.47
  • ಕರಣ: ಕೌಳವ 17.49
  • ಸೂರ್ಯೋದಯ: 05.54
  • ಸೂರ್ಯಾಸ್ತ: 18.43
  • ರಾಹುಕಾಲ: 17.07-18.43
  • ಯಮಘಂಡಕಾಲ: 12.18-13.54
  • ಗುಳಿಕಕಾಲ: 15.30-17.07
  • ಅಮೃತಘಳಿಗೆ: 07.31-10.42
    18.44-19.30
    22.43-25.06

ಎಲ್ಲರಿಗೂ ಶುಭವಾಗಲಿ.


ತನುವೆಂಬ ಏರಿಗೆ ಮನವೆಂಬ ಕಟ್ಟೆಯ ಮಾಡಿ, ಬಲಿದು ಷಡ್ವಿಧ ಭಕ್ತಿಯೆಂಬ ಸೋಪಾನದಿಂದ, ಪರಮಾನಂದ ಜಲವ ತುಂಬಿ, ಕೆರೆಯ ಕಟ್ಟಬಲ್ಲವರನಾರನೂ ಕಾಣೆ. ನಾನು ಕಟ್ಟಿದ ಕೆರೆ ಸ್ಥಿರವಾಯಿತ್ತು ಗುಹೇಶ್ವರ ನಿಮ್ಮಾಣೆ!


ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು. ಮಾತಿನಂತೆ ಮನುಷ್ಯ, ಮಾತೆ ಮನುಷ್ಯನ ಕನ್ನಡಿ. ಮಾತು ಮನಸ್ಸಿನ ಸೂಚಿ. ಮಾತಿನ ಮೋಡಿ ಎಲ್ಲಕ್ಕಿಂತ ಅಪಾಯಕಾರಿ ಮೋಡಿ. ಮಾತಿನ ಬೆಲೆ ತಿಳಿದವರು ಹೃದಯದ ತಕ್ಕಡಿಯಲ್ಲಿ ತೂಗಿ ಅನಂತರ ಹೊರಗೆ ಹಾಕುವರು.


ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕರ ಸೇವಾ ಪುಸ್ತಕ ಸರಿಪಡಿಸಲು “ಗುರುಸ್ಪಂದನ” ಕಾರ್ಯಕ್ರಮ ಆಯೋಜಿಸಿ; ಭೂಸನೂರ

ಸಿಂದಗಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಪುಸ್ತಕಗಳು  ಅಪೂರ್ಣವಾಗಿರುವ ಸೇವಾ ವಿವರ ಹಾಗೂ ಮಾಹಿತಿಯನ್ನು ಪೂರ್ಣಗೊಳಿಸಲು "ಗುರುಸ್ಪಂದನ" ಕಾರ್ಯಕ್ರಮವನ್ನು  ಆಯೋಜಿಸುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ...
- Advertisement -

More Articles Like This

- Advertisement -
close
error: Content is protected !!