ಓಂ ಚತುರಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ಗ್ರೀಷ್ಮ ಋತು
- ಜ್ಯೇಷ್ಠ ಮಾಸ
- ಶುಕ್ಲ ಪಕ್ಷ
- ಅಷ್ಟಮಿ ತಿಥಿ 08.30 ಕ್ಕೆ ಅಂತ್ಯ ನವಮಿ ತಿಥಿ ಆರಂಭ
08/06/2022 ಬುಧವಾರ
- ಉತ್ತರ ಫಾಲ್ಗುಣಿ ನಕ್ಷತ್ರ 28.30 ಕ್ಕೆ ಅಂತ್ಯ ಹಸ್ತ ನಕ್ಷತ್ರ ಆರಂಭ.
- ಯೋಗ: ಸಿದ್ಧಿ 27.25
- ಕರಣ: ಭವ 08.30
- ಬಾಳವ 20.31
- ಸೂರ್ಯೋದಯ: 05.54
- ಸೂರ್ಯಾಸ್ತ: 18.44
- ರಾಹುಕಾಲ: 12.19-13.55
- ಯಮಘಂಡಕಾಲ: 07.30-09.06
- ಗುಳಿಕಕಾಲ: 10.43-12.19
- ಅಮೃತಘಳಿಗೆ: 09.07-11.30
13.55-17.06
17.55-21.54
24.19-25.54
ಎಲ್ಲರಿಗೂ ಶುಭವಾಗಲಿ.
ಸ್ವಾಭಿಮಾನವೇ ಪೌರುಷದ ಸಾರ. ಮಿತವ್ಯಯ ಮನುಷ್ಯನ ಬಂಡವಾಳ. ವಿನಯದಿಂದಿರು ಚಾಣಾಕ್ಷದಿಂದ ಬರೆ. ಆತ್ಮವಿಶ್ವಾಸ ನಿಧಾನವಾಗಿ ಬೆಳೆಯುವ ಗಿಡ. ಒಬ್ಬೊಬ್ಬರ ಅಭಿರುಚಿ ಒದೊಂದು. ನಿರಪರಾಧಿಗಳನ್ನು ನೋಯಿಸಬೇಡಿ.. ಶಾಪ ಎಂದರೆ ಸೋಮಾರಿತನ. ಹೋಲಿಕೆಗಳು ಯಾವಾಗಲೂ ಅಪ್ರಿಯ.
ಕಾಲುಗಳೆರಡು ಗಾಲಿ ಕಂಡಯ್ಯ!ದೇಹವೆಂಬುದೊಂದು ತುಂಬಿದ ಬಂಡಿ ಕಂಡಯ್ಯ! ಬಂಡಿಯ ಹೊಡೆವರೈವರು ಮಾನಿಸರು! ಒಬ್ಬರಿಗೊಬ್ಬರು ಸಮನಿಲ್ಲಯ್ಯ! ಅದರಿಚ್ಛೆಯನರಿದು ಹೊಡೆಯದಿದ್ದರೆ ಅದರಚ್ಚು ಮುರಿಯಿತ್ತು ಗುಹೇಶ್ವರ.
ಶರಣ ಶಿವಾನಂದ ಕಲ್ಲೂರ