spot_img
spot_img

ನಿತ್ಯ ಪಂಚಾಂಗ

Must Read

ಓಂ ಶೂರ್ಪಕರ್ಣಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ಉತ್ತರಾಯಣ
  • ಗ್ರೀಷ್ಮ ಋತು
  • ಜ್ಯೇಷ್ಠ ಮಾಸ
  • ಶುಕ್ಲ ಪಕ್ಷ
  • ದಶಮಿ ತಿಥಿ 07.25 ಕ್ಕೆ ಅಂತ್ಯ ಏಕಾದಶಿ ತಿಥಿ 29.45 ಕ್ಕೆ ಅಂತ್ಯ ದ್ವಾದಶಿ ತಿಥಿ ಆರಂಭ.
  • *10/06/2022 ಶುಕ್ರವಾರ*
  • ಚಿತ್ತ ನಕ್ಷತ್ರ 27.35 ಕ್ಕೆ ಅಂತ್ಯ ಸ್ವಾತಿ ನಕ್ಷತ್ರ ಆರಂಭ.
  • ಯೋಗ: ವರಿಯಾಣ23.34
  • ಕರಣ: ಗರಜ 07.25
  • ವಾಣಿಜ 18.41
  • ಭದ್ರ 29.45
  • ಸೂರ್ಯೋದಯ: 05.54
  • ಸೂರ್ಯಾಸ್ತ: 18.44
  • ರಾಹುಕಾಲ: 10.43-12.19
  • ಯಮಘಂಡಕಾಲ: 15.32-17.08
  • ಗುಳಿಕಕಾಲ: 07.30-09.07
  • ಅಮೃತಘಳಿಗೆ: 09.08-10.42
    12.20-13.06
    16.19-17.06
    17.55-19.30
    20.19-22.42
    25.07-28.18
  • ಮಹೇಂದ್ರಘಳಿಗೆ: 28.19-29.06

ಎಲ್ಲರಿಗೂ ಶುಭವಾಗಲಿ.


ಮಜ್ಜನಕ್ಕೆರದು ಫಲವ ಬೇಡುವರಯ್ಯ; ತಮಗೆಲ್ಲಿಯದೋ ಆ ಫಲವು ಸೀತಾಳಕ್ಕಲ್ಲದೆ? ಪತ್ರೆ ಪುಷ್ಪದಲ್ಲಿ ಪೂಜಿಸಿ ಫಲವ ಬೇಡುವರಯ್ಯ; ತಮಗೆಲ್ಲಿಯದೋ ಆ ಫಲವು ಗಿಡುಗಳಿಗಲ್ಲದೆ? ಸಯಿಧಾನವನರ್ಪಿಸಿ ಪ್ರಸಾದದ ಫಲವ ಬೇಡುವರಯ್ಯ; ತಮಗೆಲ್ಲಿಯದೋ ಆ ಫಲವು ಹದಿನೆಂಟು ಧಾನ್ಯಕ್ಕಲ್ಲದೆ? ಲಿಂಗದೊಡವೆಯ ಲಿಂಗಕ್ಕೆ ಕೊಟ್ಟು, ಫಲ ಬೇಡುವ ಸರ್ವನ್ಯಾಯಿಗಳನೇನೆಂಬೆ ಗುಹೇಶ್ವರಾ!


ಪಾಂಡಿತ್ಯ ಉಳ್ಳವರು ಬಹಳ ಮಂದಿ, ವಿವೇಕ ಉಳ್ಳವರು ಕಡಿಮೆ ಮಂದಿ. ಬಹಿರಂಗ ಯಶಸ್ಸಿಗಿಂತ, ಅಂತರಂಗ ಶುದ್ಧ ಜೀವನವೇ ಮುಖ್ಯ. ಮಾನವ ವರ್ತನೆಯಲ್ಲಿ ಅತ್ಯಂತ ಪರಿಣಾಮಕಾರಿಯಾದ ಗುಣ ಕರುಣೆ. ಮಾನವೀಯತೆಯ ಅಪಮಾನವೇ ವಿನಾಶದ ಮೂಲ.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!