spot_img
spot_img

ನಿತ್ಯ ಪಂಚಾಂಗ

Must Read

ಓಂ ಹೇರಂಬಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ಉತ್ತರಾಯಣ
  • ಗ್ರೀಷ್ಮ ಋತು
  • ಜ್ಯೇಷ್ಠ ಮಾಸ
  • ಶುಕ್ಲ ಪಕ್ಷ
  • ದ್ವಾದಶಿ ತಿಥಿ 27.23 ಕ್ಕೆ ಅಂತ್ಯ ತ್ರಯೋದಶಿ ತಿಥಿ ಆರಂಭ.

11/06/2022 ಶನಿವಾರ

  • ಸ್ವಾತಿ ನಕ್ಷತ್ರ 26.04 ಕ್ಕೆ ಅಂತ್ಯ ವಿಶಾಖ ನಕ್ಷತ್ರ ಆರಂಭ.
  • ಯೋಗ: ಪರಿಘ 20.45
  • ಕರಣ: ಭವ 16.39
  • ಬಾಳವ 27.23
  • ಸೂರ್ಯೋದಯ: 05.54
  • ಸೂರ್ಯಾಸ್ತ: 18.44
  • ರಾಹುಕಾಲ: 09.07-10.43
  • ಯಮಘಂಡಕಾಲ: 13.56-15.32
  • ಗುಳಿಕಕಾಲ: 05.54-07.30
  • ಅಮೃತಘಳಿಗೆ: 10.44-12.18
    13.07-13.54
    19.31-21.06
    23.31-25.06
    28.19-29.06

ಎಲ್ಲರಿಗೂ ಶುಭವಾಗಲಿ.


ಕುಲಮದ ಛಲಮದ ವಿದ್ಯಾಮದದವರ ತೋರದಿರಾ! ಅವರ ಆರೂಢ ಪದವಿಯನೆನಗೆ ತೋರದಿರಾ! ಅವರ ಗರುವ ಗಂಭೀರ ತನವನೆನಗೆ ತೋರದಿರಾ! ಶಮೆದಮೆಯುಳಿದು, ದಶಮುಖ ನಿಂದು, ಲಿಂಗದಲ್ಲಿ ಲೀನವಾದವರನಲ್ಲದೆ ಎನಗೆ ತೋರದಿರಾ ಗುಹೇಶ್ವರ||


ಗಾಳಿಗಿಂತ ವೇಗವಾದದ್ದು ಮನಸ್ಸು. ಮುಳ್ಳಿಲ್ಲದ ಗುಲಾಬಿ ಇಲ್ಲ. ಸ್ವಾಭಿಮಾನವೇ ಪೌರುಷದ ಸಾರ. ಮಿತವ್ಯಯ ಮನುಷ್ಯನ ಬಂಡವಾಳ. ಅನ್ಯಾಯವನ್ನು ಕೊಲ್ಲುವುದೇ ಧರ್ಮ. ಹೊಗಳಿಕೆ ವಿಷ ಹಾಕಿದ ಬಹುಮಾನ. ಕನಸು ಕಾಣುವುದೆಂದರೆ ಬೆಳದಿಂಗಳಿನಲ್ಲಿ ಯೋಚಿಸಿದ ಹಾಗೆ.


ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವಿ ನಾಗೇಶ್ ನಾಯಕಗೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ

ಸವದತ್ತಿಃ ಸಮೀಪದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಕವಿ, ಶಿಕ್ಷಕ ನಾಗೇಶ್ ಜೆ. ನಾಯಕ ಅವರಿಗೆ ಇತ್ತೀಚೆಗೆ ಬೆಳಗಾವಿ ಹಿಂದವಾಡಿಯ ಐ.ಎಂ.ಇ.ಆರ್. ಸಭಾಭವನದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!