ಓಂ ಗ್ರಹಪತಯೇ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ಗ್ರೀಷ್ಮ ಋತು
- ಜ್ಯೇಷ್ಠ ಮಾಸ
- ಶುಕ್ಲ ಪಕ್ಷ
- ಹುಣ್ಣಿಮೆ 17.21ಕ್ಕೆ ಅಂತ್ಯ ಪ್ರಥಮ ತಿಥಿ ಆರಂಭ.
14/06/2022 ಮಂಗಳವಾರ
- ಜ್ಯೇಷ್ಠ ನಕ್ಷತ್ರ 18.31 ಕ್ಕೆ ಅಂತ್ಯ ಮೂಲ ನಕ್ಷತ್ರ ಆರಂಭ.
- ಯೋಗ:ಸಾಧ್ಯ 09.39
- ಶುಭ 29.26
- ಕರಣ :ಭದ್ರ 07.13
- ಭವ 17.21
- ಬಾಳವ 27.26
- ಸೂರ್ಯೋದಯ: 05.55
- ಸೂರ್ಯಾಸ್ತ: 18.45
- ರಾಹುಕಾಲ: 15.33-17.09
- ಯಮಘಂಡಕಾಲ: 09.07-10.44
- ಗುಳಿಕಕಾಲ: 12.20-13.56
- ಅಮೃತಘಳಿಗೆ: 05.55-07.31
17.10-17.55
21.08-23.31
25.08-25.55
28.20-29.55 - ಮಹೇಂದ್ರಘಳಿಗೆ: 14.44-15.31
ಎಲ್ಲರಿಗೂ ಶುಭವಾಗಲಿ.
ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವ, ಏರಿಲ್ಲದ ಗಾಯದಲಿ ನೊಂದೆನವ್ವ, ಸುಖವಿಲ್ಲದ ಧಾವತಿಗೊಂಡೆನವ್ವ ಜನನ, ಚೆನ್ನಮಲ್ಲಿಕಾರ್ಜುನಂಗೊಲಿದು ಬಾರದ ಭವಂಗಳಲಿ.
ಆಳವಾಗಿ ಹುಡುಕಿದಷ್ಟೂ ನಾವು ತಿಳಿಯಬೇಕಾದದ್ದು ಬಹಳ ಸಿಗುತ್ತದೆ. ಒಂದು ಗೂಡುವುದರಿಂದ ನಾವು ಉಳಿಯುತ್ತೇವೆ, ಒಡೆದು ಹೋಗುವುದರಿಂದ ನಾವು ಬೀಳ್ತೇವೆ. ಕಾರ್ಯಪಟುವಿನಂತೆ ಯೋಚಿಸ್ಬೇಕು, ವೇದಾಂತಿಯಂತೆ ಕೆಲಸ ಮಾಡಬೇಕು. ಬದುಕಬೇಕಾದರೆ ಕಾಲಕ್ಕೆ ಹೊಂದಿಕೊಂಡು ಹೋಗಬೇಕು.
ಶರಣ ಶಿವಾನಂದ ಕಲ್ಲೂರ