spot_img
spot_img

ನಿತ್ಯ ಪಂಚಾಂಗ

Must Read

ಓಂ ಸೋಮಸೂರ್ಯಾಗ್ನಿ ಲೋಚನಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ಉತ್ತರಾಯಣ
  • ಗ್ರೀಷ್ಮ ಋತು
  • ಜ್ಯೇಷ್ಠ ಮಾಸ
  • ಕೃಷ್ಣ ಪಕ್ಷ
  • ದ್ವಿತೀಯ ತಿಥಿ 09.44 ಕ್ಕೆ ಅಂತ್ಯ ತೃತೀಯ ತಿಥಿ ಆರಂಭ.
  • *16/06/2022 ಗುರುವಾರ*
  • ಪೂರ್ವಾಷಾಡ ನಕ್ಷತ್ರ 12.36 ಕ್ಕೆ ಅಂತ್ಯ ಉತ್ತರಾಷಾಡ ನಕ್ಷತ್ರ ಆರಂಭ.
  • ಯೋಗ: ಬ್ರಹ್ಮ 21.07
  • ಕರಣ: ಗರಜ 09.44
  • ವಾಣಿಜ 19.55
  • ಸೂರ್ಯೋದಯ: 05.55
  • ಸೂರ್ಯಾಸ್ತ: 18.46
  • ರಾಹುಕಾಲ: 13.57-15.33
  • ಯಮಘಂಡಕಾಲ: 05.55-07.31
  • ಗುಳಿಕಕಾಲ: 09.08-10.44
  • ಅಮೃತಘಳಿಗೆ: 10.45-13.07
    15.34-17.55
    19.32-21.07
    25.08-27.31

ಎಲ್ಲರಿಗೂ ಶುಭವಾಗಲಿ.


ನಚ್ಚುಗೆ ಮನ ನಿಮ್ಮಲಿ ಮೆಚ್ಚುಗೆ ಮನ ನಿಮ್ಮಲಿ ಸಲ್ಲುಗೆ ಮನ ನಿಮ್ಮಲಿ ಸೋಲುಗೆ ಮನ ನಿಮ್ಮಲಿ ಬಳಲುಗೆ ಮನ ನಿಮ್ಮಲಿ ಕರಗುಗೆ ಮನ ನಿಮ್ಮಲಿ ಕೊರಗುಗೆ ಮನ ನಿಮ್ಮಲಿ ಎನ್ನ ಪಂಚೇಂದ್ರಿಯಗಳು ಕಬ್ಬುನ ಉಂಡ ನೀರಿನಂತೆ ನಿಮ್ಮಲಿ ಬೆರಸುಗೆ ಚೆನ್ನಮಲ್ಲಿಕಾರ್ಜುನಯ್ಯ.


ದುರ್ಜನರ ಮುಂದೆ ತಲೆಬಾಗ್ದಿರು, ಕೆಚ್ಚೆದೆಯಿಂದ ನಿಲ್ಲು, ಸಜ್ಜನರಿಗೆ ತಲೆಬಾಗು, ಇದೇ ಧೀರತೆ. ನಮ್ಮ ಮನಸ್ಸು ಕೋಮಲವಾಗಿದ್ದಾಗ ಜಗತ್ತೇ ಸಿಹಿ ಎನ್ಸುತ್ತೆ, ಕಲ್ಮಶವಾಗಿದ್ದಾಗ ಜಗತ್ತೇ ಕಹಿ ಅನ್ಸುತ್ತೆ. ಯೌವ್ವನ, ಧನಸಂಪತ್ತು, ಅಧಿಕಾರ, ಅವಿವೇಕ ಒದೊಂದು ಅನರ್ಥಕ್ಕೆ ಸಾಕು, ನಾಲ್ಕೂ ಸೇರಿದರೆ ಕೇಳಬೇಕೆ?


ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕರ ಸೇವಾ ಪುಸ್ತಕ ಸರಿಪಡಿಸಲು “ಗುರುಸ್ಪಂದನ” ಕಾರ್ಯಕ್ರಮ ಆಯೋಜಿಸಿ; ಭೂಸನೂರ

ಸಿಂದಗಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಪುಸ್ತಕಗಳು  ಅಪೂರ್ಣವಾಗಿರುವ ಸೇವಾ ವಿವರ ಹಾಗೂ ಮಾಹಿತಿಯನ್ನು ಪೂರ್ಣಗೊಳಿಸಲು "ಗುರುಸ್ಪಂದನ" ಕಾರ್ಯಕ್ರಮವನ್ನು  ಆಯೋಜಿಸುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ...
- Advertisement -

More Articles Like This

- Advertisement -
close
error: Content is protected !!