ಓಂ ಪಾಶಾಂಕುಶಧರಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ಗ್ರೀಷ್ಮ ಋತು
- ಜ್ಯೇಷ್ಠ ಮಾಸ
- ಕೃಷ್ಣ ಪಕ್ಷ
- ತೃತೀಯ ತಿಥಿ 06.10 ಕ್ಕೆ ಅಂತ್ಯ ಚತುರ್ಥಿ ತಿಥಿ26.59 ಕ್ಕೆ ಅಂತ್ಯ ಪಂಚಮಿ ತಿಥಿ ಆರಂಭ.
17/07/2022 ಶುಕ್ರವಾರ
- ಉತ್ತರಾಷಾಡ ನಕ್ಷತ್ರ 09.55 ಕ್ಕೆ ಅಂತ್ಯ ಶ್ರವಣ ನಕ್ಷತ್ರ ಆರಂಭ.
- ಯೋಗ: ಇಂದ್ರ 17.16
- ಕರಣ :ಭದ್ರ 06.10
- ಭವ 16.31
- ಬಾಳವ 26.59
- ಸೂರ್ಯೋದಯ: 05.55
- ಸೂರ್ಯಾಸ್ತ: 18.46
- ರಾಹುಕಾಲ: 10.44-12.21
- ಯಮಘಂಡಕಾಲ: 15.33-17.10
- ಗುಳಿಕಕಾಲ: 07.31-09.08
- ಅಮೃತಘಳಿಗೆ: 09.09-10.43
12.22-13.07
17.56-19.31
20.20-22.43
25.08-28.19 - ಮಹೇಂದ್ರಘಳಿಗೆ: 28.20-29.07
ಎಲ್ಲರಿಗೂ ಶುಭವಾಗಲಿ.
ಶಾಂತಿ ಬಲಾತ್ಕಾರದಿಂದ ಏರ್ಪಡದು, ಅದಕ್ಕೆ ಬೇಕಾದದ್ದು ಪರಸ್ಪರ ತಿಳಿವಳಿಕೆ. ವ್ಯಕ್ತಿಯ ಗುಣ ಲಕ್ಷಣಗಳಿಗೆ ಹೇಗೋ ಹಾಗೆಯೇ ಪ್ರತಿಭೆಗೂ ಪ್ರಾಮಾಣಿಕತೆಯೇ ಆಧಾರ. ಮಾನವನ ಬುದ್ಧಿಶಕ್ತಿಯೊಂದು ನದಿ ಇದ್ದಂತೆ, ಆಳವಾಗಿಳಿದಷ್ಟು ಅಬ್ಬರ ಕಡಿಮೆ.
ಕಾಯ ಕರ್ರನೆ ಕಂದಿದರೇನಯ್ಯ? ಕಾಯ ಮಿರ್ರನೆ ಮಿಂಚಿದರೇನಯ್ಯ? ಅಂತರಂಗ ಶುದ್ಧವಾದ ಬಳಿಕ ಚೆನ್ನಮಲ್ಲಿಕಾರ್ಜುನಯ್ಯ ಆತ್ಮ ಸಂಗಾತಕ್ಕೆ ನೀನೆನಗುಂಟು.
ಶರಣ ಶಿವಾನಂದ ಕಲ್ಲೂರ