spot_img
spot_img

ನಿತ್ಯ ಪಂಚಾಂಗ

Must Read

ಓಂ ಗುಣಾತೀತಾಯ ನಮಃ

 • ಶುಭೋದಯ
 • ಶುಭಕೃತುನಾಮ ಸಂವತ್ಸರ
 • ಉತ್ತರಾಯಣ
 • ಗ್ರೀಷ್ಮ ಋತು
 • ಜ್ಯೇಷ್ಠ ಮಾಸ
 • ಕೃಷ್ಣ ಪಕ್ಷ
 • ಷಷ್ಠಿ ತಿಥಿ 22.18 ಕ್ಕೆ ಅಂತ್ಯ ಸಪ್ತಮಿ ತಿಥಿ ಆರಂಭ.

19/06/2022 ರವಿವಾರ

 • ಶತಭಿಷ ನಕ್ಷತ್ರ 28.52 ಕ್ಕೆ ಅಂತ್ಯ ಪೂರ್ವಾಭಾದ್ರಪದ ನಕ್ಷತ್ರ ಆರಂಭ.
 • ಯೋಗ: ವಿಷ್ಕುಂಭ 10.50
 • ಕರಣ: ಗರಜ 11.13
 • ವಾಣಿಜ 22.18
 • ಸೂರ್ಯೋದಯ: 05.55
 • ಸೂರ್ಯಾಸ್ತ: 18.47
 • ರಾಹುಕಾಲ: 17.10-18.47
 • ಯಮಘಂಡಕಾಲ: 12.21-13.57
 • ಗುಳಿಕಕಾಲ: 15.34-17.10
 • ಅಮೃತಘಳಿಗೆ:07.32-10.43
 • 17.56-19.31
  22.44-25.07

ಎಲ್ಲರಿಗೂ ಶುಭವಾಗಲಿ.


ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ. ಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆ. ಮನಕ್ಕೆ ನೆನಹಾಗಿ ಕಾಡಿತ್ತು ಮಾಯೆ. ಜಗದ ಜಂಗುಳಿಗಳಿಗೆ ಬೆಂಗೋಲನೆತ್ತಿ ಕಾಡಿತ್ತು ಮಾಯೆ; ಚೆನ್ನಮಲ್ಲಿಕಾರ್ಜುನಾ, ನೀನೊಡ್ಡಿದ ಮಾಯೆಯನಾರೂ ಗೆಲಲಾರರು.


ಪ್ರತಿಭೆ ನೆಲೆಸಿರುವಲ್ಲಿ ಅದೃಷ್ಟವು ಪ್ರವೇಸಿಸುತ್ತದೆ. ನಮ್ಮ ಅದೃಷ್ಟವನ್ನು ನಾವೇ ರೂಪಿಸಿಕೊಳ್ಳುತ್ತೇವೆ, ಮತ್ತು ಅದನ್ನು ವಿಧಿ ಎಂದು ಕರೆಯುತ್ತೇವೆ. ಅದೃಷ್ಟದಿಂದ ಅರಿವನ್ನ ಪಡೆಯಲು ಸಾಧ್ಯವಿಲ್ಲ, ಆದರೆ ಅರಿವಿನ ಸಹಾಯದಿಂದ ಅದೃಷ್ಟವನ್ನು ಹೊಂದಲು ಸಾಧ್ಯವಿದೆ. ಅದೃಷ್ಟ ಬದಲು ಪರಿಶ್ರಮ ನಂಬಿರಿ.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!