spot_img
spot_img

ನಿತ್ಯ ಪಂಚಾಂಗ

Must Read

ಓಂ ಅವ್ಯಕ್ತಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ಉತ್ತರಾಯಣ
  • ಗ್ರೀಷ್ಮ ಋತು
  • ಜ್ಯೇಷ್ಠ ಮಾಸ
  • ಕೃಷ್ಣ ಪಕ್ಷ
  • ಏಕಾದಶಿ ತಿಥಿ 23.12 ಕ್ಕೆ ಅಂತ್ಯ ದ್ವಾದಶಿ ತಿಥಿ ಆರಂಭ.

24/06/2022 ಶುಕ್ರವಾರ

  • ಅಶ್ವಿನಿ ನಕ್ಷತ್ರ 08.03 ಕ್ಕೆ ಅಂತ್ಯ ಭರಣಿ ನಕ್ಷತ್ರ ಆರಂಭ.
  • ಯೋಗ: ಸುಕರ್ಮ 29.12
  • ಕರಣ: ಭವ 10.22
  • ಬಾಳವ 23.12
  • ಸೂರ್ಯೋದಯ: 05.57
  • ಸೂರ್ಯಾಸ್ತ : 18.38
  • ರಾಹುಕಾಲ: 10.46-12.22
  • ಯಮಘಂಡಕಾಲ: 15.35-17.11
  • ಗುಳಿಕಕಾಲ: 07.33-09.09
  • ಅಮೃತಘಳಿಗೆ: 09.10-10.45
    12.23-13.09
    17.58-19.33
    20.22-22.45
    25.10-28.21
  • ಮಹೇಂದ್ರಘಳಿಗೆ: 28.22-29.09

ಎಲ್ಲರಿಗೂ ಶುಭವಾಗಲಿ


ಲೋಕದ ಚೇಷ್ಟೆಗೆ ರವಿ ಬೀಜವಾದಂತೆ, ಕರಣಂಗಳ ಚೇಷ್ಟೆಗೆ ಮನವೇ ಬೀಜ! ಎನಗುಳ್ಳುದೊಂದು ಮನ, ಆ ಮನ ನಿಮ್ಮಲ್ಲಿ ಒಡವೆರೆದ ಬಳಿಕ ಎನಗೆ ಭವವುಂಟೆ? ಚೆನ್ನಮಲ್ಲಿಕಾರ್ಜುನಯ್ಯ.


ಹಣವೆಂದರೆ ತಳವೇ ಇಲ್ಲದ ಸಮುದ್ರದಂತೆ; ಸಹನೆ, ಸದ್ವಿವೇಕ, ಸತ್ಯ ಎಲ್ಲವೂ ಅದರಲ್ಲಿ ಅಡಗಿ ಹೋಗುತ್ತೆ. ಹಣ ಎಂಬುದು ಕೆಸರು, ಅದನ್ನು ಹರಡುವುದರಿಂದ ಒಳ್ಳೆಯದನ್ನು ನಿರೀಕ್ಷಿಸಲಾಗದು. ಹಣವು ಮಳೆ ನೀರಿನಂತೆ ಹಂಚಿಕೆಯಾಗಬೇಕು. ಹಣ ಮಾತನಾಡುವಾಗ ಪ್ರಪಂಚ ಮೌನವಾಗಿರುತ್ತದೆ.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಲ್ಲಿನಾಥ ಶ್ರೀ ಆಗ್ರಹ

ಮೂಡಲಗಿ: ಜಗತ್ತಿಗೆ ಬೆಳಕನ್ನು ಕೊಟ್ಟ  ಗಾಣಿಗ ಸಮುದಾಯ ಇಂದು ಗಾಣಗಳು ಬತ್ತಿ ಹೋಗಿ ಯಂತ್ರೋಪಕರಣ ಬಂದಾಗಿನಿಂದ ಮೂಲ ಕಸಬು ಕಳೆದುಕೊಂಡು ಶೋಷನೆಗೆ ಒಳಗಾಗಿರುವದರಿಂದ ಗಾಣಿಗ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!