spot_img
spot_img

ನಿತ್ಯ ಪಂಚಾಂಗ

Must Read

ಓಂ ಗದಿನೇ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ಉತ್ತರಾಯಣ
  • ಗ್ರೀಷ್ಮ ಋತು
  • ಜ್ಯೇಷ್ಠ ಮಾಸ
  • ಕೃಷ್ಣ ಪಕ್ಷ
  • ದ್ವಾದಶಿ ತಿಥಿ 25.09 ಕ್ಕೆ ಅಂತ್ಯ ತ್ರಯೋದಶಿ ತಿಥಿ ಆರಂಭ.

25/06/2022 ಶನಿವಾರ

  • ಭರಣಿ ನಕ್ಷತ್ರ 10.23 ಕ್ಕೆ ಅಂತ್ಯ ಕೃತ್ತಿಕಾ ನಕ್ಷತ್ರ ಆರಂಭ.
  • ಯೋಗ: ಧೃತಿ 29.52
  • ಕರಣ: ಕೌಳವ 12.08
  • ತೈತುಲ 25.09
  • ಸೂರ್ಯೋದಯ: 05.57
  • ಸೂರ್ಯಾಸ್ತ: 18.48
  • ರಾಹುಕಾಲ: 09.10-10.46
  • ಯಮಘಂಡಕಾಲ:13.59-15.35
  • ಗುಳಿಕಕಾಲ: 05.57-07.33
  • ಅಮೃತಘಳಿಗೆ: 10.47-12.21
    13.10-13.57
    19.34-21.09
    23.34-25.09
    28.22-29.09

ಎಲ್ಲರಿಗೂ ಶುಭವಾಗಲಿ.


ಅರಿಯದರೊಡನೆ ಸಂಗವ ಮಾಡಿದರೆ ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬಂತೆ! ಬಲ್ಲವರೊಡನೆ ಸಂಗವ ಮಾಡಿದರೆ- ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ!
ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಶರಣರ ಸಂಗ ಕರ್ಪುರಗಿರಿಯ ಉರಿಯು ಕೊಂಡಂತೆ!


ಓದು ಎಷ್ಟು ಸಹಕಾರಿ! ಉತ್ತಮ ಪುಸ್ತಕಗಳನ್ನು ಆರಿಸಿ ಓದಿ, ಚೆನ್ನಾಗಿ ಮನನ ಮಾಡಿಕೊಳ್ಳಿ, ಲೌಕಿಕವಾದ ಸಣ್ಣತನಗಳಿಂದ ದೂರವಾಗುವಿರಿ. ಪುಸ್ತಕ ಓದುವ ಹವ್ಯಾಸ ಉಳ್ಳವನು ಎಲ್ಲೇ ಇದ್ದರೂ ಸಂತೋಷವಾಗಿರುವ. ಜಗತ್ತನ್ನು ಬೆಳಗಿಸಲು ಒಬ್ಬ ಸೂರ್ಯ ಬೇಕು, ಜೀವನವನ್ನು ಬೆಳಗಿಸಲು ಒಂದು ಪುಸ್ತಕ ಸಾಕು.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!