ಓಂ ವರದಾಯ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ಉತ್ತರಾಯಣ
- ಗ್ರೀಷ್ಮ ಋತು
- ಜ್ಯೇಷ್ಠ ಮಾಸ
- ಕೃಷ್ಣ ಪಕ್ಷ
- ತ್ರಯೋದಶಿ 27.25 ಕ್ಕೆ ಅಂತ್ಯ ಚತುರ್ದಶಿ ತಿಥಿ ಆರಂಭ.
26/06/2022 ರವಿವಾರ.
- ಕೃತ್ತಿಕಾ ನಕ್ಷತ್ರ 13.05 ಕ್ಕೆ ಅಂತ್ಯ ರೋಹಿಣಿ ನಕ್ಷತ್ರ ಆರಂಭ.
- ಯೋಗ: ಶೂಲ 30.45
- ಕರಣ: ಗರಜ 14.16
- ವಾಣಿಜ 27.25
- ಸೂರ್ಯೋದಯ: 05.57
- ಸೂರ್ಯಾಸ್ತ : 18.48
- ರಾಹುಕಾಲ: 17.12-18.48
- ಯಮಘಂಡಕಾಲ: 12.22-13.59
- ಗುಳಿಕಕಾಲ: 15.35-17.12
- ಅಮೃತಘಳಿಗೆ: 07.34-10.45
17.58-19.33
22.46-25.09
ಎಲ್ಲರಿಗೂ ಶುಭವಾಗಲಿ.
ಅರಲುಗೊಂಡ ಕೆರೆಗೆ ತೊರೆ ಬಂದು ಹಾಯ್ದಂತೆ, ಬರಲುಗೊಂಡ ಸಸಿಗೆ ಮಳೆ ಸುರಿದಂತಾಯಿತ್ತು ನೋಡಾ! ಇಂದೆನೆಗೆ ಇಹದ ಸುಖ,ಪರದ ಗತಿ ನಡೆದು ಬಂದಂತಾಯಿತ್ತು ನೋಡಾ! ಚೆನ್ನಮಲ್ಲಿಕಾರ್ಜುನನೆಂಬ, ಗುರುಪಾದವ ಕಂಡು ಧನ್ಯಳಾದೆನು ನೋಡಾ!
ಕಣ್ಗಳು ಆತ್ಮದ ಕಿಟಕಿ. ಕಣ್ಗುಗಳು ನೋಡದಿರುವುದನ್ನು ಹೃದಯ ಬಯಸದು. ಕಿವಿಗಳು ನಮ್ಮನ್ನು ಮೋಸ ಪಡಿಸಬಹುದು; ಕಣ್ಣುಗಳು ಎಂದೂ ಮೋಸಪಡಿಸವು. ಕಿವಿಗಳಿಗಿಂತ ಕಣ್ಗಳು ಉತ್ತಮ ಸಾಕ್ಷಿಗಳು. ದಯೆಯ ಹಿಮಬಿಂದು ಕಣ್ಣೀರು.
ಶರಣ ಶಿವಾನಂದ ಕಲ್ಲೂರ