spot_img
spot_img

ನಿತ್ಯ ಪಂಚಾಂಗ

Must Read

ಓಂ ಕೃತಿನೇ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ಉತ್ತರಾಯಣ
  • ಗ್ರೀಷ್ಮ ಋತು
  • ಜ್ಯೇಷ್ಠ ಮಾಸ
  • ಕೃಷ್ಣ ಪಕ್ಷ
  • ಅಮಾವಾಸ್ಯೆ ಅಹೋರಾತ್ರಿ.
  • *28/06/2022 ಮಂಗಳವಾರ*
  • ಮೃಗಶಿರ ನಕ್ಷತ್ರ 19.04 ಕ್ಕೆ ಅಂತ್ಯ ಆರಿದ್ರ ನಕ್ಷತ್ರ ಆರಂಭ.
  • ಯೋಗ: ಗಂಡ 07.46
  • ಕರಣ: ಚತುಷ್ಪಾದ19.06
  • ಸೂರ್ಯೋದಯ: 05.58
  • ಸೂರ್ಯಾಸ್ತ: 18.48
  • ರಾಹುಕಾಲ: 15.36-17.12
  • ಯಮಘಂಡಕಾಲ: 09.10-10.47
  • ಗುಳಿಕಕಾಲ: 12.23-13.59
  • ಅಮೃತಘಳಿಗೆ: 05.58-07.34
    17.13-17.58
    21.11-23.54
    25.11-25.58
    28.23-29.58
  • ಮಹೇಂದ್ರಘಳಿಗೆ: 14.47-15.34

ಎಲ್ಲರಿಗೂ ಶುಭವಾಗಲಿ.


ಚಂದನವ ಕಡಿದು ಕೊರೆದು ತೇದೊಡೆ ನೊಂದೆನೆಂದು ಕಂಪ ಬಿಟ್ಟೀತೆ? ತಂದು ಸುವರ್ಣವ ಕಡಿದೊರೆದೊಡೆ ಬೆಂದು ಕಳಂಕ ಹಿಡಿದಿತ್ತೆ,? ಸಂದು ಸಂದನು ಕಡಿದು ಕಬ್ಬನು ತಂದು ಗಾಣದಲಿಕ್ಕಿ ಅರೆದಡೆ, ಬೆಂದು ಪಾಕಗೂಳ ಸಕ್ಕರೆಯಾಗಿ ನೊಂದೆನೆಂದು ಸವಿಯ ಬಿಟ್ಟತ್ತೆ? ನಾ ಹಿಂದೆ ಮಾಡಿದ ಹೀನಂಗಳೆಲ್ಲವ ತಂದು ಮುಂದಿಳುಹಲು, ನಿಮಗೆ ಹಾನಿ! ಎನ್ನ ತಂದೆ ಚೆನ್ನಮಲ್ಲಿಕಾರ್ಜುನದೇವಯ್ಯ. ಕೊಂದೊಡೆ ಶರಣೆಂಬುದ ಮಾಣೆ!


ಕೀರ್ತಿಯು ತಂತಾನೇ ಬರುವುದಿಲ್ಲ ಅದು ವ್ಯಕ್ತಿಯ ಧೃಢತೆಗೂ ಮಾಡಿದ ಕೆಲಸಗಳಿಗೂ ಸಿಗುವ ಪ್ರತಿಫಲ. ವಿವೇಕವೂ ಬಹು ಪ್ರಾಧಾನ್ಯವು. ಪ್ರಯತ್ನಶೀಲನಿಗೆ ದೇವರೂ ಸಾಥ್ ಕೊಡುವನು. ಕೆಲಸ ಮಾಡುತ್ತಾ ಹೋದಂತೆ ಕಾರ್ಯಕ್ಷಮತೆಯು ತನ್ನಿಂದ ತಾನೇ ನೆಲೆಗೊಳ್ಳುತ್ತದೆ.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಈಗಿನಿಂದಲೇ ತಟ್ಟಿದ ಚುನಾವಣೆಯ ಬಿಸಿ

ಬೀದರನ ಭಾಲ್ಕಿಯಲ್ಲಿ ತಂದೆ - ಮಗನ ವಿಭಿನ್ನ ಹೋರಾಟ ಬೀದರ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ  ಹತ್ತಿರ ಬರುತ್ತಿದ್ದಂತೆ ಜಿಲ್ಲೆಯ  ಭಾಲ್ಕಿ ಕ್ಷೇತ್ರವು ಎರಡು ರೀತಿಯ ಪ್ರಕರಣಗಳಿಂದ ಸುದ್ದಿಗೆ...
- Advertisement -

More Articles Like This

- Advertisement -
close
error: Content is protected !!