spot_img
spot_img

ನಿತ್ಯ ಪಂಚಾಂಗ

Must Read

ಓಂ ವಿದ್ವತ್ ಪ್ರಿಯಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ಉತ್ತರಾಯಣ
  • ಗ್ರೀಷ್ಮ ಋತು
  • ಜ್ಯೇಷ್ಠ ಮಾಸ
  • ಕೃಷ್ಣ ಪಕ್ಷ
  • ಅಮಾವಾಸ್ಯೆ 08.21ಕ್ಕೆ ಅಂತ್ಯ ಪ್ರಥಮ ತಿಥಿ ಆರಂಭ.

29/06/2022 ಬುಧವಾರ

  • ಆರಿದ್ರ ನಕ್ಷತ್ರ 22.07 ಕ್ಕೆ ಅಂತ್ಯ ಪುನರ್ವಸು ನಕ್ಷತ್ರ ಆರಂಭ.
  • ಯೋಗ: ವೃದ್ಧಿ 08.48
  • ಕರಣ: ನಾಗವ 08.21
  • ಕಿಂಸ್ತುಘ್ನ 21.36
  • ಸೂರ್ಯೋದಯ: 05.58
  • ಸೂರ್ಯಾಸ್ತ: 18.48
  • ರಾಹುಕಾಲ: 12.23-13.59
  • ಯಮಘಂಡಕಾಲ: 07.34-09.10
  • ಗುಳಿಕಕಾಲ: 10.47-12.23
  • ಅಮೃತಘಳಿಗೆ: 09.11-10.46
    14.00-17.10
    17.59-21.58
    24.23-25.58

ಎಲ್ಲರಿಗೂ ಶುಭವಾಗಲಿ.


ಅಷ್ಟವಿಧಾರ್ಚನೆಯ ಮಾಡಿ ಒಲಿಸುವೆನೆ ಅಯ್ಯ? ನೀನು ಬಹಿರಂಗ ವ್ಯವಹಾರ ದೂರಸ್ಥನು. ಅಯ್ಯ, ಅಂತರಂಗದಲ್ಲಿ ಧ್ಯಾನವ ಮಾಡಿ ಒಲಿಸುವೆನೆ ? ನೀನು ವಾಙ್ಮಯಾತೀತನು. ಅಯ್ಯ ಜಪ ಸ್ತೋತ್ರದಿಂದೊಲಿಸುವೆನೆ? ನೀನು ನಾದಾತೀತನು. ಹೃದಯ ಕಮಲದೊಳಗಿಂಬಿಟ್ಟುಕೊಂಬೆನೆ ಅಯ್ಯ? ನೀನು ಸರ್ವಾಂಗ ಪರಿಪೂರ್ಣನು. ಅಯ್ಯ, ನಿನ್ನ ಒಲಿಸಲೆನ್ನಳವಲ್ಲ ನೀನೊಲಿವುದೆ ಸುಖವಯ್ಯ ಚೆನ್ನಮಲ್ಲಿಕಾರ್ಜುನಾ.


ಕೋಪದಿಂದ ವಿವೇಕ ಕೆಡುವುದು, ಸ್ಮೃತಿ ತಪ್ಪುವುದು, ಬುದ್ದಿ ಕೆಡುವುದು, ಸರ್ವನಾಶವಾಗುವುದು. ಕೋಪವನ್ನು ಗೆದ್ದಲ್ಲಿ ಜಗತ್ತನ್ನೇ ಗೆದ್ದಂತೆ. ನಮ್ಮ ಕೋಪವು ಮೊದಲು ಸುಡುವುದು ನಮ್ಮನ್ನೇ. ಮನುಷ್ಯನ ಪ್ರಮುಖ ಶತ್ರುಗಳಲ್ಲೊಂದು ಕೋಪ.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!