spot_img
spot_img

ನಿತ್ಯ ಪಂಚಾಂಗ

Must Read

ಓಂ ವೀತಭಯಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ಗ್ರೀಷ್ಮ ಋತು
  • ಆಷಾಡ ಮಾಸ
  • ಶುಕ್ಲ ಪಕ್ಷ
  • ಪ್ರಥಮ ತಿಥಿ 10.49 ಕ್ಕೆ ಅಂತ್ಯ ದ್ವಿತೀಯ ತಿಥಿ ಆರಂಭ.

30/06/2022 ಗುರುವಾರ

  • ಪುನರ್ವಸು ನಕ್ಷತ್ರ 25.06 ಕ್ಕೆ ಅಂತ್ಯ ಪುಷ್ಯ ನಕ್ಷತ್ರ ಆರಂಭ.
  • ಯೋಗ: ಧ್ರುವ 09.49
  • ಕರಣ: ಭವ 10.49
  • ಬಾಳವ 24.00
  • ಸೂರ್ಯೋದಯ: 05.58
  • ಸೂರ್ಯಾಸ್ತ : 18.49
  • ರಾಹುಕಾಲ:13.59-15.36
  • ಯಮಘಂಡಕಾಲ: 05.58-07.34
  • ಗುಳಿಕಕಾಲ: 09.11-10.47
  • ಅಮೃತಘಳಿಗೆ: 10.48-13.10
    15.37-17.58
    19.35-21.10
    25.11-27.34

ಎಲ್ಲರಿಗೂ ಶುಭವಾಗಲಿ.


ಕದಳಿ ಎಂಬುದು ತನು, ಕದಳಿ ಎಂಬುದು ಮನ,ಕದಳಿ ಎಂಬುದು ವಿಷಯಂಗಳು, ಕದಳಿ ಎಂಬುದು ಭವಘೋರಾರಣ್ಯ, ಕದಳಿ ಎಂಬುದ ಗೆದ್ದು ಬದುಕಿ ಬಂದು, ಕದಳಿಯ ಬನದಲ್ಲಿ ಭವಹರನ ಕಂಡೆನು; ಭವಗೆಟ್ಟ ಮಗಳೆಂದು ಕರುಣದಿಂ ತೆಗೆದು ಬಿಗಿದಪ್ಪಿದರೆ, ಚೆನ್ನಮಲ್ಲಿಕಾರ್ಜುನನ ಹೃದಯ ಕಮಲದಲ್ಲಿ ಅಡಗಿದೆನು.


ಜಗತ್ತಿನ ಮೂವರು ಸ್ನೇಹಿತರು; ಧೈರ್ಯ – ಬುದ್ಧಿ ಹಾಗೂ ದೂರದೃಷ್ಟಿ. ಈ ಜಗತ್ತಿನಲ್ಲಿ ಮಾಡುವುದು ಹೆಚ್ಚಾಗಿದೆ, ತಿಳಿಯಬೇಕಾಗಿರುವುದು ಕಡಿಮೆಯಾಗಿದೆ. ಜಗತ್ತಿನಲ್ಲಿ ಯಾವುದೂ ದುರ್ಲಭವಲ್ಲ; ಕೇವಲ ಧೃಡಸಂಕಲ್ಪ ನಮ್ಮದಾಗಿರಬೇಕು. ಜಗತ್ತಿನ ಜೀವನ ನೀರಮೇಲಿನ ಗುಳ್ಳೆ.

ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!