spot_img
spot_img

ನಿತ್ಯ ಪಂಚಾಂಗ

Must Read

spot_img

ಓಂ ಚಕ್ರಿಣೇ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ಗ್ರೀಷ್ಮ ಋತು
  • ಆಷಾಡ ಮಾಸ
  • ಶುಕ್ಲ ಪಕ್ಷ
  • ದ್ವಿತೀಯ ತಿಥಿ 13.09 ಕ್ಕೆ ಅಂತ್ಯ ತೃತೀಯ ತಿಥಿ ಆರಂಭ.

01/07/2022 ಶುಕ್ರವಾರ

  • ಪುಷ್ಯ ನಕ್ಷತ್ರ 27.55 ಕ್ಕೆ ಅಂತ್ಯ ಆಶ್ಲೇಷ ನಕ್ಷತ್ರ ಆರಂಭ.
  • ಯೋಗ: ವ್ಯಾಘಾತ 10.45
  • ಕರಣ: ಕೌಳವ 13.09
  • ತೈತುಲ 26.14
  • ಸೂರ್ಯೋದಯ: 05.58
  • ಸೂರ್ಯಾಸ್ತ: 18.49
  • ರಾಹುಕಾಲ: 10.47-12.23
  • ಯಮಘಂಡಕಾಲ: 15.36-17.12
  • ಗುಳಿಕಕಾಲ: 07.35-09.11
  • ಅಮೃತಘಳಿಗೆ: 09.12-10.46
    12.24-13.10
    17.59-19.34
    20.23-22.46
    25.11-28.22
  • ಮಹೇಂದ್ರಘಳಿಗೆ: 28.23-29.10

ಎಲ್ಲರಿಗೂ ಶುಭವಾಗಲಿ.


ವೀರನಾದಡೆ ಅಲಗಿನ ಮೊನೆಯಲ್ಲಿ ಕಾಣಬಹುದು. ಧೀರನಾದಡೆ ತನ್ನ ಸೋಂಕಿನಲ್ಲಿ ಅರಿಯಬಹುದು. ಭಕ್ತನಾದಡೆ ತಾನು ನಿರೋಧದಲ್ಲಿ ಅರಿಯಬಹುದು. ಕೂಡಲ ಚೆನ್ನಸಂಗಯ್ಯ, ಸುಜ್ಞಾನಿಯಾದಡೆ ಸುಳುಹಿನಲ್ಲಿ ಅರಿಯಬಹುದು.


ಪ್ರಪಂಚದಲ್ಲಿ ಎಂದೂ ಯಾರೂ ಬೇಸರಿಸದ ವಸ್ತುಗಳು ಮೂರು; ಆರೋಗ್ಯ – ದೀರ್ಘಾಯ್ಸು – ಐಶ್ವರ್ಯ. ಪ್ರಪಂಚದಲ್ಲಿ ಹುಟ್ಟಿದ ಮೇಲೆ ಸ್ತುತಿನಿಂದೆಗಳು ಸಾಮನ್ಯ, ಮನದಲ್ಲಿ ಕೋಪವನ್ನು ತಾಳದೆ ಸಮಾಧಾನದಿ ಎದುರಿಸಬೇಕು. ಪ್ರಪಂಚವಿದು ಒಂದು ರಂಗಭೂಮಿ, ಮನುಜರು ನಟರು.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!