spot_img
spot_img

ನಿತ್ಯ ಪಂಚಾಂಗ

Must Read

spot_img

ಓಂ ಇಕ್ಷುಚಾಪಧೃತೇ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ಗ್ರೀಷ್ಮ ಋತು
  • ಆಷಾಡ ಮಾಸ
  • ಶುಕ್ಲ ಪಕ್ಷ
  • ತೃತೀಯ ತಿಥಿ 15.16 ಕ್ಕೆ ಅಂತ್ಯ ಚತುರ್ಥಿ ತಿಥಿ ಆರಂಭ.
  • *02/07/2022 ಶನಿವಾರ*
  • ಆಶ್ಲೇಷ ನಕ್ಷತ್ರ ಅಹೋರಾತ್ರಿ.
  • ಯೋಗ: ಹರ್ಷಣ 11.31
  • ಕರಣ: ಗರಜ 15.16
  • ವಾಣಿಜ 28.14
  • ಸೂರ್ಯೋದಯ: 05.59
  • ಸೂರ್ಯಾಸ್ತ: 18.49
  • ರಾಹುಕಾಲ: 09.11-10.47
  • ಯಮಘಂಡಕಾಲ: 13.59-15.36
  • ಗುಳಿಕಕಾಲ: 05.59-07.35
  • ಅಮೃತಘಳಿಗೆ: 10.48-12.23
    13.12-13.58
    19.36-21.11
    23.36-25.11
    28.24-29.11

ಎಲ್ಲರಿಗೂ ಶುಭವಾಗಲಿ.


ಅರಸನ ಭಕ್ತಿ ಅಹಂಕಾರದಿಂದ ಕೆಟ್ಟಿತ್ತು; ಸೂಳೆಯ ಭಕ್ತಿ ಎಂಜಲ ತಿಂದಾಗಲೆ ಹೋಯಿತ್ತು; ನಂಟುತನದ ಭಕ್ತಿ ನಾಯಕನರಕ, ಬಡವನ ಭಕ್ತಿ ನಿಧಾನ! ಇದು ಕಾರಣ, ಕೂಡಲಚೆನ್ನಸಂಗದೇವಾ, ನಿಮ್ಮ ಭಕ್ತಂಗೆ ಬಡತನವನೆ ಕೊಡು.


ಜೀವನವೆಂಬ ಬೆಂಗಾಡಿನಲ್ಲಿ ಪ್ರೀತಿ ಎಂಬುದು ನೀರಿನಂತೆ. ಜೀವನದಲ್ಲಿ ಭಯಪಡುವಂಥದ್ದೇನಿಲ್ಲ ಅರ್ಥ ಮಾಡಿಕೊಳ್ಳುವುದಿದೆ. ಆಶಾಭಾವನೆಯೊಂದೇ ಜೀವನವನ್ನು ಮುನ್ನಡೆಸಲಾರದು, ಅದರೊಂದಿಗೆ ಪ್ರಯತ್ನವೂ ಬೇಕು. ಜೀವನವನ್ನು ಹಳಸದಂತೆ ಕಾಪಾಡಿಕೊಂಡು ಬರಬೇಕು, ಅದು ಚಿರನೂತನವಾಗಿರಬೇಕು


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!