spot_img
spot_img

ನಿತ್ಯ ಪಂಚಾಂಗ

Must Read

spot_img

ಓಂ ಶ್ರೀದಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ಗ್ರೀಷ್ಮ ಋತು
  • ಆಷಾಡ ಮಾಸ
  • ಶುಕ್ಲ ಪಕ್ಷ
  • ಪಂಚಮಿ ತಿಥಿ 18.32 ಕ್ಕೆ ಅಂತ್ಯ ಷಷ್ಠಿ ತಿಥಿ ಆರಂಭ.
  • *04/07/2022 ಸೋಮವಾರ*
  • ಮಘಾ ನಕ್ಷತ್ರ 08.43 ಕ್ಕೆ ಅಂತ್ಯ ಪುಬ್ಬ ನಕ್ಷತ್ರ ಆರಂಭ.
  • ಯೋಗ: ಸಿದ್ಧಿ 12.20
  • ಕರಣ: ಬಾಳವ 18.32
  • ಸೂರ್ಯೋದಯ: 05.59
  • ಸೂರ್ಯಾಸ್ತ: 18.49
  • ರಾಹುಕಾಲ: 07.35-09.12
  • ಯಮಘಂಡಕಾಲ: 10.48-12.24
  • ಗುಳಿಕಕಾಲ: 14.00-15.36
  • ಅಮೃತಘಳಿಗೆ: 09.13-10.47
    13.12-13.39
    22.48-25.59
    28.24-29.59
  • ಮಹೇಂದ್ರಘಳಿಗೆ: 15.37-17.59

ಎಲ್ಲರಿಗೂ ಶುಭವಾಗಲಿ.


ಹೆಗ್ಗಣವನ್ನಿಕ್ಕಿ ನೆಲಗಟ್ಟಿ ಕಟ್ಟಿದಂತೆ, ಎನ್ನಕಾಯಗುಣ ಅಹಂಕಾರ ಪ್ರಬೋಧೆಗಳಯ್ಯಾ. ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ಸರಂಗಳನಿಕ್ಕಿ ಎನ್ನ ಮಾಡದಿರಿ ಎನ್ನ ಬಾಧಿಸಲೆಂದು ಲಿಂಗಯ್ಯ ತಂದೆ ಆದಿವ್ಯಾಧಿಗಳೆಲ್ಲವ ಕಳೆದು ನಿರ್ವಾಣವಪ್ಪ ಪಥವ ಕರುಣಿಸಯ್ಯಾ ಕೂಡಲಚೆನ್ನಸಂಗಮದೇವಾ.


ಜೀವನದಿ ನೀನೂ ಬದುಕು, ಬೇರೆಯವರನ್ನೂ ಬದುಕಲು ಬಿಡು. ದಿವ್ಯವಾದ ಜೀವನ ನಡೆಸಬೇಕು, ಅದು ಜ್ಯೋತಿರ್ಮಯವಾಗಿರಬೇಕು. ಸರಿಯಾದ ದಾರಿಲಿ ಬದುಕುವುದೇ ; ಬದುಕಿನ ಉದ್ದೇಶವಾಗಿರಬೇಕು. ನಾವು ಎಚ್ಚರದಿಂದ ಇದ್ದರೆ ಈ ಪ್ರಪಂಚದಲ್ಲಿ ಯಶಸ್ವಿಯಾಗಿ ಬಾಳಬಹುದು.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!