spot_img
spot_img

ನಿತ್ಯ ಪಂಚಾಂಗ

Must Read

ಓಂ ಅಮರೇಶ್ವರಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ಗ್ರೀಷ್ಮ ಋತು
  • ಆಷಾಡ ಮಾಸ
  • ಶುಕ್ಲ ಪಕ್ಷ
  • ಏಕಾದಶಿ ತಿಥಿ 14.13 ಕ್ಕೆ ಅಂತ್ಯ ದ್ವಾದಶಿ ತಿಥಿ ಆರಂಭ.

10/07/2022 ರವಿವಾರ.

  • ವಿಶಾಖ ನಕ್ಷತ್ರ 09.54 ಕ್ಕೆ ಅಂತ್ಯ ಅನುರಾಧ ನಕ್ಷತ್ರ ಆರಂಭ.
  • ಯೋಗ: ಶುಭ 24.43
  • ಕರಣ: ಭದ್ರ 14.13
  • ಭವ 24.47
  • ಸೂರ್ಯೋದಯ: 06.01
  • ಸೂರ್ಯಾಸ್ತ: 18.49
  • ರಾಹುಕಾಲ: 17.13-18.49
  • ಯಮಘಂಡಕಾಲ: 12.25-14.01
  • ಗುಳಿಕಕಾಲ: 15.37-17.13
  • ಅಮೃತಘಳಿಗೆ: 07.38-10.49
    18.02-19.37
    22.50-25.13

ಎಲ್ಲರಿಗೂ ಶುಭವಾಗಲಿ.


ಧರ್ಮ ಎಂದರೆ ಲೋಕ ಜೀವನವನ್ನು ಸಮಾಧಾನ ಸ್ಥಿತಿಯಲ್ಲಿಡುವ ಒಂದು ವಿಧಾನ. ಧರ್ಮವಿಲ್ಲದ ಮನುಷ್ಯನು ಚುಕ್ಕಾಣಿ ಇಲ್ಲದ ಹಡಗಿನಂತೆ. ಧರ್ಮವನ್ನು ರಕ್ಷಿಸುವವರ ಧರ್ಮವು ರಕ್ಷಿಸುತ್ತದೆ. ಶ್ರೇಷ್ಠ ಆಚಾರದಿಂದ ಧರ್ಮ ಲಭಿಸುತ್ತದೆ. ದಯವೇ ಧರ್ಮದ ಮಾಲ.


ಅಂಗವಿರೋಧಿ ಶರಣ, ಲಿಂಗ ಪ್ರಾಣ ಪ್ರತಿಗ್ರಾಹಕ. ಅರ್ಥ ಪ್ರಾಣ ಅಭಿಯಾನ ವಿರೋಧಿಶರಣ, ಜಂಗಮ ಪ್ರಾಣ ಪ್ರತಿ ಗ್ರಾಹಕ. ರುಚಿ ವಿರೋಧಿ ಶರಣ, ಪ್ರಸಾದ ಪ್ರಾಣ ಪ್ರತಿಗ್ರಾಹಕ. ಈ ತ್ರಿವಿಧವ ಮೀರಿ ನಿಮ್ಮಲ್ಲಿ ನಿಂದ. ಕೂಡಲಚೆನ್ನಸಂಗಾ ನಿಮ್ಮ ಶರಣ.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಸಿಂದಗಿ: ಪಟ್ಟಣದ ಭೀಮಾಶಂಕರ ಮಠದಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಮಾಡಲಾಯಿತು. ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಕೊಗಟನೂರ ಪೂಜ್ಯಶ್ರೀ...
- Advertisement -

More Articles Like This

- Advertisement -
close
error: Content is protected !!