spot_img
spot_img

ನಿತ್ಯ ಪಂಚಾಂಗ

Must Read

ಓಂ ನಾಗಯಜ್ಞೋಪವೀತಿನೇ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ಗ್ರೀಷ್ಮ ಋತು
  • ಆಷಾಡ ಮಾಸ
  • ಶುಕ್ಲ ಪಕ್ಷ
  • ದ್ವಾದಶಿ ತಿಥಿ 11.13 ಕ್ಕೆ ಅಂತ್ಯ ತ್ರಯೋದಶಿ ತಿಥಿ ಆರಂಭ.

11/07/2022 ಸೋಮವಾರ.

  • ಅನುರಾಧ ನಕ್ಷತ್ರ 07.49 ಕ್ಕೆ ಅಂತ್ಯ ಜ್ಯೇಷ್ಠ ನಕ್ಷತ್ರ ಆರಂಭ.
  • ಯೋಗ: ಶುಕ್ಲ 20.01
  • ಕರಣ: ಬಾಳವ 11.13
  • ಕೌಳವ 21.32
  • ಸೂರ್ಯೋದಯ: 06.01
  • ಸೂರ್ಯಾಸ್ತ: 18.49
  • ರಾಹುಕಾಲ: 07.37-09.13
  • ಯಮಘಂಡಕಾಲ: 10.49-12.25
  • ಗುಳಿಕಕಾಲ: 14.01-15.37
  • ಅಮೃತಘಳಿಗೆ: 09.14-10.48
    13.14-14.00
    22.50-26.01
    28.26-30.01
  • ಮಹೇಂದ್ರಘಳಿಗೆ: 15.38-18.01

ಎಲ್ಲರಿಗೂ ಶುಭವಾಗಲಿ.


ಲೋಕವನು ಹೊದ್ದ, ಲೌಕಿಕವ ಬೆರಸ, ಏಕಗ್ರಾಹಿ ಶರಣ, ಲಿಂಗವ ಪೂಜಿಸಿ, ಅನ್ಯವನರಿಯದ ಅಚ್ಚಲಿಂಗೈಕ್ಯ. ಕೂಡಲಚೆನ್ನಸಂಗಾ ನಿಮ್ಮ ಶರಣ.


ಧರ್ಮ ಎಂದರೆ ಮಾತಲ್ಲ, ಹೆಸರಲ್ಲ, ಪಂಗಡವಲ್ಲ ಇದು ಸಾಕ್ಷಾತ್ಕಾರ, ನಿಮ್ಮ ಜೀವನದಲ್ಲಿ ಇದ ತೋರಿಸಿ. ಧರ್ಮವು ಕೇವಲ ನಂಬಿಕೆಯಲ್ಲ ನಡವಳಿಕೆ. ಜೀವಿಗಳ ಹಿತಸಾಧನೆಗೆ ಯಾವುದು ಅನುವಾಗುವುದೋ ಅದೇ ಧರ್ಮ ಎನಿಸಿಕೊಳ್ಳುತ್ತದೆ. ಸಕಲ ಜೀವಿಗಳನ್ನೂ ಪ್ರೀತಿಸುವುದು, ಅಹಿಂಸೆಯ ಆಚರಣೆ ಧರ್ಮ.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!