spot_img
spot_img

ನಿತ್ಯ ಪಂಚಾಂಗ

Must Read

ಓಂ ಶ್ರೀರಾಮರ್ಚಿತಪದಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ಗ್ರೀಷ್ಮ ಋತು
  • ಆಷಾಡ ಮಾಸ
  • ಶುಕ್ಲ ಪಕ್ಷ
  • ಹುಣ್ಣಿಮೆ 24.06 ಕ್ಕೆ ಅಂತ್ಯ ಪ್ರಥಮ ತಿಥಿ ಆರಂಭ.

13/07/2022 ಬುಧವಾರ

  • ಪೂರ್ವಾಷಾಡ ನಕ್ಷತ್ರ 23.17 ಕ್ಕೆ ಅಂತ್ಯ ಉತ್ತರಾಷಾಡ ನಕ್ಷತ್ರ ಆರಂಭ.
  • ಯೋಗ: ಇಂದ್ರ 12.43
  • ಕರಣ: ಭದ್ರ 14.04
  • ಭವ 24.06
  • ಸೂರ್ಯೋದಯ: 06.02
  • ಸೂರ್ಯಾಸ್ತ: 18.49
  • ರಾಹುಕಾಲ: 12.25-14.01
  • ಯಮಘಂಡಕಾಲ: 07.38-09.14
  • ಗುಳಿಕಕಾಲ: 10.49-12.25
  • ಅಮೃತಘಳಿಗೆ: 09.15-10.48
    14.03-17.14
    18.03-22.02
    24.27-26.02

ಎಲ್ಲರಿಗೂ ಶುಭವಾಗಲಿ.


ಗುರುಕಾರುಣ್ಯವ ಪಡೆದ ಬಳಿಕ ಕೂಡೆ ಭವಿಗಳ ಬಿಡಲೇಬೇಕು. ಲಿಂಗಸಂಗಿಯಾದ ಬಳಿಕ ದುಸ್ಸಂಗ ಹಿಂಗಲೇಬೇಕು. ಅರ್ಪಿತವಲ್ಲದೆ ಮುಟ್ಟಿವೆಂದರೆ, ತಟ್ಟುವ ಮುಟ್ಟುವ ಮರ್ಮವನರಿಯಬೇಕು. ಪ್ರಸಾದಕಲ್ಲದೆ ಬಾಯಿದೆರೆಯನೆನೆಂದರೆ ಸರ್ಪಭವಿಪಾಕವ ಬಿಡಬೇಕು. ಇದು ಕಾರಣ ಕೂಡಲಚೆನ್ನಸಂಗನಲ್ಲಿ ಶಿವಾಚಾರ ಸಂಪತ್ತಿಲ್ಲದವರ ಮನೆಯ ಹೋಗಲಾಗದು.


ಪುಸ್ತಕದ ನಿಜವಾದ ಉದ್ದೇಶವು, ಮನಸ್ಸನ್ನು ತನ್ನದೇ ಆದ ಚಿಂತನೆಗಳಲ್ಲಿ ನಿಲುಕಿಸುವುದೇ ಆಗಿದೆ. ಬದುಕಿನ ಜ್ಞಾನವಿಲ್ಲದ ಪುಸ್ತಕವು ನಿರುಪಯುಕ್ತ. ಒಂದು ಶ್ರೇಷ್ಠ ಪುಸ್ತಕವನ್ನು ಯೌವನ ಪ್ರೌಡತ್ವ ಮತ್ತು ವೃದ್ಧಾಪ್ಯಗಳಲ್ಲಿ ಓದಬೇಕು; ಒಂದು ಸುಂದರ ಕಟ್ಟಡವ ಮುಂಜಾನೆ, ಮಧ್ಯಾಹ್ನ ಮತ್ತು ಬೆಳದಿಂಗಳಿನಲ್ಲಿ ನೋಡುವಂತೆ.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!