spot_img
spot_img

ನಿತ್ಯ ಪಂಚಾಂಗ

Must Read

ಓಂ ವ್ರತಿನೇ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ಗ್ರೀಷ್ಮ ಋತು
  • ಆಷಾಡ ಮಾಸ
  • ಕೃಷ್ಣ ಪಕ್ಷ
  • ಪ್ರಥಮ ತಿಥಿ 20.16 ಕ್ಕೆ ಅಂತ್ಯ ದ್ವಿತೀಯ ತಿಥಿ ಆರಂಭ.

14/07/2022 ಗುರುವಾರ

  • ಉತ್ತರಾಷಾಡ ನಕ್ಷತ್ರ 20.17 ಕ್ಕೆ ಅಂತ್ಯ ಶ್ರವಣ ನಕ್ಷತ್ರ ಆರಂಭ.
  • ಯೋಗ: ವೈಧೃತಿ 08.26
  • ವಿಷ್ಕುಂಭ 28.15
  • ಕರಣ: ಬಾಳವ 10.10
  • ಕೌಳವ 20.16
  • ಸೂರ್ಯೋದಯ: 06.02
  • ಸೂರ್ಯಾಸ್ತ: 18.49
  • ರಾಹುಕಾಲ: 14.01-15.37
  • ಯಮಘಂಡಕಾಲ: 06.02-07.38
  • ಗುಳಿಕಕಾಲ: 09.14-10.50
  • ಅಮೃತಘಳಿಗೆ: 10.51-13.14
    15.39-18.02
    19.39-21.14
    25.15-27.38

ಎಲ್ಲರಿಗೂ ಶುಭವಾಗಲಿ.


ಹೊನ್ನು ಭಕ್ತನೆಂಬೆನೆ? ಹೊನ್ನಿನೊಳಗಣ ಮುದ್ರೆ ಭವಿ. ಹೆಣ್ಣು ಭಕ್ತನೆಂಬೆನೆ ಹೆಣ್ಣಿನೊಳಗಣ ವಿರಹ ಭವಿ. ಮಣ್ಣು ಭಕ್ತನೆಂಬೆನೆ? ಮಣ್ಣಿನೊಳಗಣ ಬೆಳಸು ಭವಿ. ಈ ತ್ರಿವಿಧ ಭವಿಯ ಕಳೆದು ಪ್ರಸಾದವ ಮಾಡಿಕೊಳ್ಳಬಲ್ಲರೆ ಕೂಡಲಚೆನ್ನಸಂಗನಲ್ಲಿ ಅಚ್ಚಶೀಲವಂತನೆಂಬೆ.


ಪ್ರೇಮ ಪ್ರೀತಿ ಇಲ್ಲದಿದ್ದಲ್ಲಿ ಈ ಭೂಲೋಕ ಒಂದು ಗೋರಿಯಾಗುತ್ತಿತ್ತು. ಪ್ರೀತಿಯ ಭಾಷೆ ಪಶು ಪಕ್ಷಿಗಳಿಗೂ ಅರ್ಥವಾಗುತ್ತದೆ. ಪ್ರೇಮವು ಮನಸ್ಸಿನ ಅತ್ಯಂತ ಪ್ರಬುದ್ಧ ಸ್ಥಿತಿಯಾಗಿದೆ. ಪ್ರೇಮಪಾಶದ ಬಿಗಿಯೂ, ಸುಖವೂ ಅದರಿಂದ ಬಿಗಿಯಲ್ಪಟ್ಟವರಿಗೇ ಗೊತ್ತು.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!