spot_img
spot_img

ನಿತ್ಯ ಪಂಚಾಂಗ

Must Read

ಓಂ ಸ್ಥೂಲಕಂಠಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ಗ್ರೀಷ್ಮ ಋತು
  • ಆಷಾಡ ಮಾಸ
  • ಕೃಷ್ಣ ಪಕ್ಷ
  • ದ್ವಿತೀಯ ತಿಥಿ 16.39 ಕ್ಕೆ ಅಂತ್ಯ ತೃತೀಯ ತಿಥಿ ಆರಂಭ

15/07/2022 ಶುಕ್ರವಾರ

  • ಶ್ರವಣ ನಕ್ಷತ್ರ 17.30 ಕ್ಕೆ ಅಂತ್ಯ ಧನಿಷ್ಠ ನಕ್ಷತ್ರ ಆರಂಭ.
  • ಯೋಗ:ಪ್ರೀತಿ 24.19
  • ಕರಣ :ತೈತುಲ 06.25
  • ಗರಜ 16.39
  • ವಾಣಿಜ 26.59
  • ಸೂರ್ಯೋದಯ: 06.02
  • ಸೂರ್ಯಾಸ್ತ : 18.49
  • ರಾಹುಕಾಲ:10.50-12.26
  • ಯಮಘಂಡಕಾಲ:15.37-17.13
  • ಗುಳಿಕಕಾಲ: 07.38-09.14
  • ಅಮೃತಘಳಿಗೆ: 09.15-10.49
    12.27-13.14
    16.27-17.14
    18.03-19.38
    20.27-22.50
    25.15-28.26
  • ಮಹೇಂದ್ರಘಳಿಗೆ:28.27-29.14

ಎಲ್ಲರಿಗೂ ಶುಭವಾಗಲಿ.


ಲಿಂಗಕ್ಕೆ ಕೊಟ್ಟು ಕೊಂಡರೆ ಪ್ರಸಾದ. ಜಂಗಮವಾರೋಗಣೆಯ ಮಾಡಿ ಮಿಕ್ಕುದು ಪ್ರಸಾದ, ಇದೇ ಪ್ರಸಾದವಾದಿ ಕಂಡಯ್ಯಾ. ಆದಿಯ ಪ್ರಸಾದವ ವೇದಿಸಬಲ್ಲರೆ ಇದೆ ಕಂಡಯ್ಯಾ. ಲಿಂಗಕ್ಕೆ ಕೊಡದೆ, ಜಂಗಮಕ್ಕೆ ನೀಡದೆ ಕೊಂಡರೆ ಹುಲುಕುಂಡುದಲ್ಲಿಕ್ಕುವ ನಮ್ಮ ಕೂಡಲಚೆನ್ನಸಂಗಮದೇವ.


ಪ್ರೀತಿ ಎಂಬುದು ಎರಡು ಶರೀರಗಳಲ್ಲಿ ವಾಸಿಸುತ್ತಿರುವ ಒಂದೇ ಆತ್ಮ. ಯಾವುದನ್ನೂ ಬೇಡದ ಎಲ್ಲವನ್ನೂ ಕೊಡಬಲ್ಲ ಆತ್ಮ ಸಮರ್ಪಣೆಯೇ ಪ್ರೀತಿಯ ತತ್ವ. ಪ್ರೀತಿಯು ಮಾನವನ ಹೃದಯನ್ನು ಪರಿವರ್ತನೆ ಗೊಳಿಸಬಲ್ಲದು, ಅಷ್ಟೇ ಅಲ್ಲಾ, ಅದು ಅವಗುಣಗಳನ್ನು ಸಹ ನಿರ್ಮೂಲನಗೊಳಿಸಬಲ್ಲುದು.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!