spot_img
spot_img

ನಿತ್ಯ ಪಂಚಾಂಗ

Must Read

spot_img

ಓಂ ತ್ರಯೀಕರ್ತ್ರೇ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ಗ್ರೀಷ್ಮ ಋತು
  • ಆಷಾಡ ಮಾಸ
  • ಕೃಷ್ಣ ಪಕ್ಷ
  • ತೃತೀಯ ತಿಥಿ 13.27 ಕ್ಕೆ ಅಂತ್ಯ ಚತುರ್ಥಿ ತಿಥಿ ಆರಂಭ.

16/07/2022 ಶನಿವಾರ.

  • ಧನಿಷ್ಠ ನಕ್ಷತ್ರ 15.09 ಕ್ಕೆ ಅಂತ್ಯ ಶತಭಿಷ ನಕ್ಷತ್ರ ಆರಂಭ.
  • ಯೋಗ: ಆಯುಷ್ಮಾನ್20.48
  • ಕರಣ: ಭದ್ರ 13.26
  • ಭವ 24.03
  • ಸೂರ್ಯೋದಯ: 06.02
  • ಸೂರ್ಯಾಸ್ತ: 18.49
  • ರಾಹುಕಾಲ: 09.14-10.50
  • ಯಮಘಂಡಕಾಲ: 14.01-15.37
  • ಗುಳಿಕಕಾಲ: 06.02-07.38
  • ಅಮೃತಘಳಿಗೆ: 10.51-12.26
    13.15-14.00
    19.39-21.14
    23.39-25.14
    28.27-29.14

ಎಲ್ಲರಿಗೂ ಶುಭವಾಗಲಿ.


ಲಿಂಗವನರಿದೆನೆಂದರೆ ಮನವಿಲ್ಲದಿರಬೇಕು. ಜಂಗಮವನರಿದೆನೆಂದರೆ ಧನವಿಲ್ಲದಿರಬೇಕು. ಪ್ರಸಾದವನರಿದೆನೆಂದರೆ ರುಚಿಯಿಲ್ಲದಿರಬೇಕು. ತ್ರಿವಿಧವನರಿದೆನೆಂದರೆ ತಾನಿಲ್ಲದಿರಬೇಕು. ಕೂಡಲಚೆನ್ನಸಂಗಮದೇವಾ.


ಪ್ರೇಮವೇ ಜೀವನ ಎಂಬ ಹೂವಿನಲ್ಲಿ ಮಕರಂದ. ಪ್ರೇಮವು ವಿಕಾಸದಲ್ಲಿ ಜನ್ಮ ತಾಳ್ವುದು,ಆಸೆಯಲ್ಲಿ ಬದುಕುವುದು, ದಾನದಿಂದ ಸತ್ತು ಹೋಗುವುದು. ಯೌವ್ವನದ ಪ್ರೇಮ ಬೆಳ್ಳಿ ಹೂವು, ಪ್ರಬುದ್ಧ ಪ್ರೇಮ ಬಂಗಾರದ ಹೂವು. ಪ್ರೇಮ ಎಂಬುದು ತನ್ನಲ್ಲಿ ಇನ್ನೊಬ್ಬರನ್ನು, ಇನ್ನೊಬ್ಬರಲ್ಲಿ ತನ್ನನ್ನು ಕಾಣುವ ಪ್ರಯತ್ನ


ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!