spot_img
spot_img

ನಿತ್ಯ ಪಂಚಾಂಗ

Must Read

ಓಂ ಸಾಮಘೋಷಪ್ರಿಯಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ಗ್ರೀಷ್ಮ ಋತು
  • ಆಷಾಡ ಮಾಸ
  • ಕೃಷ್ಣ ಪಕ್ಷ
  • ಚತುರ್ಥಿ ತಿಥಿ 10.49 ಕ್ಕೆ ಅಂತ್ಯ ಪಂಚಮಿ ತಿಥಿ ಆರಂಭ.
  • *17/07/2022 ರವಿವಾರ.*
  • ಶತಭಿಷ ನಕ್ಷತ್ರ 13.24 ಕ್ಕೆ ಅಂತ್ಯ
  • ಪೂರ್ವಾಭಾದ್ರಪದ ನಕ್ಷತ್ರ ಆರಂಭ.
  • ಯೋಗ: ಸೌಭಾಗ್ಯ 17.47
  • ಕರಣ: ಬಾಳವ 10.49
  • ಕೌಳವ 21.46
  • ಸೂರ್ಯೋದಯ: 06.03
  • ಸೂರ್ಯಾಸ್ತ : 18.49
  • ರಾಹುಕಾಲ: 17.13-18.49
  • ಯಮಘಂಡಕಾಲ: 12.26-14.02
  • ಗುಳಿಕಕಾಲ: 15.37-17.13
  • ಅಮೃತಘಳಿಗೆ: 07.40-10.51
    18.50-19.39
    27.52-25.15

ಎಲ್ಲರಿಗೂ ಶುಭವಾಗಲಿ.


ಪುಷ್ಪ ಅಗ್ಘವಣಿ ಓಗರ ಅಡಿಗಡಿಗೆ ಮೀಸಲಾಗಿರಬೇಕೆಂಬುದು ಶೀಲವೆ, ಪಂಚೇಂದ್ರಿಯ ಸಪ್ತಧಾತು ಅರಿಷಡ್ವರ್ಗವನತಿಗಳೆಯದನ್ನಕ್ಕ? ಲಿಂಗ ಜಂಗಮ ಪ್ರಸಾದದಲ್ಲಿ ನಿಸ್ಸೂತಕವಾದಡೆ ಆತನೇ ಪ್ರಸಾದಿ, ಕೂಡಲಚೆನ್ನಸಂಗಮದೇವಾ.


ಪ್ರಾರ್ಥನೆಯು ನಂಬಿಕೆಯ ಧ್ವನಿ. ಪ್ರಾರ್ಥನೆಯು ಮನುಷ್ಯರನ್ನು ಬದಲಾಯಿಸುವ ಮೂಲಕ ಪರಿಸ್ಥಿತಿಯನ್ನು ಬದಲಿಸುತ್ತದೆ. ಪ್ರಾರ್ಥನೆಯಲ್ಲಿ ಹೃದಯವಿಲ್ಲದ ಶಬ್ದಗಳಿಗೆ ಬದಲು ಶಬ್ದಗಳಿಲ್ಲದೇ ಹೃದಯವನ್ನು ಅರ್ಪಿಸುವುದು ಒಳಿತು. ನಮ್ಮ ಸದಿಚ್ಛೆಗಳು ಪ್ರಾರ್ಥನೆ ಆದಲ್ಲಿ ಸಾಫಲ್ಯವು.


ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಸಿಂದಗಿ: ಪಟ್ಟಣದ ಭೀಮಾಶಂಕರ ಮಠದಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಮಾಡಲಾಯಿತು. ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಕೊಗಟನೂರ ಪೂಜ್ಯಶ್ರೀ...
- Advertisement -

More Articles Like This

- Advertisement -
close
error: Content is protected !!