spot_img
spot_img

ನಿತ್ಯ ಪಂಚಾಂಗ

Must Read

spot_img

ಓಂ ಪುರುಷೋತ್ತಮಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ಗ್ರೀಷ್ಮ ಋತು
  • ಆಷಾಡ ಮಾಸ
  • ಕೃಷ್ಣ ಪಕ್ಷ
  • ಪಂಚಮಿ ತಿಥಿ 08.54 ಕ್ಕೆ ಅಂತ್ಯ ಷಷ್ಟಿ ತಿಥಿ ಆರಂಭ.

18/07/2022 ಸೋಮವಾರ

  • ಪೂರ್ವಭಾದ್ರಪದ ನಕ್ಷತ್ರ 12.22 ಕ್ಕೆ ಅಂತ್ಯ
  • ಉತ್ತರಭಾದ್ರಪದ ನಕ್ಷತ್ರ ಆರಂಭ.
  • ಯೋಗ: ಶೋಭನ 15.24
  • ಕರಣ: ತೈತುಲ 08.54
  • ಗರಜ 20.15
  • ಸೂರ್ಯೋದಯ: 06.03
  • ಸೂರ್ಯಾಸ್ತ: 18.49
  • ರಾಹುಕಾಲ: 07.39-09.14
  • ಯಮಘಂಡಕಾಲ: 10.50-12.26
  • ಗುಳಿಕಕಾಲ: 14.02-15.37
  • ಅಮೃತಘಳಿಗೆ :09.16-10.49
  • 13.16-14.01
    22.52-26.03
    28.28-30.03
  • ಮಹೇಂದ್ರಘಳಿಗೆ: 15.40-18.03

ಎಲ್ಲರಿಗೂ ಶುಭವಾಗಲಿ.


ತನುಮುಟ್ಟದ ಮುನ್ನ ಲಿಂಗಾರ್ಪಿತವ ಮಾಡಬೇಕು. ಮನಮುಟ್ಟದ ಮುನ್ನ ಲಿಂಗಾರ್ಪಿತವ ಮಾಡಬೇಕು. ಶ್ರೋತ್ರ ನೇತ್ರ ಘ್ರಾಣ ಜಿಹ್ವೆ ಪರುಶನ ಮುಟ್ಟದ ಮುನ್ನ ಲಿಂಗಾರ್ಪಿತವ ಮಾಡಬೇಕು. ಕೂಡಲಚೆನ್ನಸಂಗಮನಲ್ಲಿ ಪ್ರಸಾದಿಯಾಗುವೆ.


ಇತಿಹಾಸದ ಅತಿದೊಡ್ಡ ಮನುಷ್ಯನು ಅತಿ ಬಡವನಾಗಿದ್ದವನು. ಯಾವ ವಿಶ್ವವಿದ್ಯಾಲಯವೂ ಕಲಿಸದ ಪಾಠವನ್ನು ಬಡತನವು ಕಲಿಸುತ್ತದೆ. ಯಾರ ಹೃದಯದಲ್ಲಿ ಪ್ರೀತಿ, ಮಾನವತ್ವಗಳು ತುಂಬಿರುತ್ತವೋ ಅವನೇ ನಿಜವಾದ ಶ್ರೀಮಂತ. ನನಗೆ ಸಾಕಷ್ಟಿದೆ ಎಂದು ಯಾರು ತಿಳಿದಿರುವರೋ ಅವರೇ ಅತ್ಯಂತ ಶ್ರೀಮಂತರು.


ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!