spot_img
spot_img

ನಿತ್ಯ ಪಂಚಾಂಗ

Must Read

spot_img

ಓಂ ಸ್ಥೂಲತುಂಡಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ಗ್ರೀಷ್ಮ ಋತು
  • ಆಷಾಡ ಮಾಸ
  • ಕೃಷ್ಣ ಪಕ್ಷ
  • ಷಷ್ಟಿ ತಿಥಿ 07.49 ಕ್ಕೆ ಅಂತ್ಯ ಸಪ್ತಮಿ ತಿಥಿ ಆರಂಭ.
  • *19/07/2022 ಮಂಗಳವಾರ*
  • ಉತ್ತರಭಾದ್ರಪದ ನಕ್ಷತ್ರ 12.10 ಕ್ಕೆ ಅಂತ್ಯ ರೇವತಿ ನಕ್ಷತ್ರ ಆರಂಭ.
  • ಯೋಗ: ಅತಿಗಂಡ 13.42
  • ಕರಣ: ವಾಣಿಜ 07.49
  • ಭದ್ರ 19.36
  • ಸೂರ್ಯೋದಯ: 06.03
  • ಸೂರ್ಯಾಸ್ತ: 18.49
  • ರಾಹುಕಾಲ: 15.37-17.13
  • ಯಮಘಂಡಕಾಲ: 09.15-10.50
  • ಗುಳಿಕಕಾಲ: 12.26-14.02
  • ಅಮೃತಘಳಿಗೆ: 06-03-07.39
    17.16-18.03
    21.16-23.39
    25.16-26.03
    28.28-30.03
  • ಮಹೇಂದ್ರಘಳಿಗೆ: 14.52-15.36

ಎಲ್ಲರಿಗೂ ಶುಭವಾಗಲಿ


ಸವಿಕರದಿಂದ ಪರಿಕರದಿಂದ ರುಚಿಕರದಿಂದ ಪದಾರ್ಥಕರದಿಂದ, ತನು ಮನ ಧನ ವಂಚನೆಯಿಲ್ಲದೆ ಶರಣ ಮಾಡುವಲ್ಲಿ, ನೀಡುವಲ್ಲಿ ಕೂಡಲಚೆನ್ನಸಂಗಯ್ಯಾ ನಿಮಗೆ! ಎಂದೂ ತನಗೆನ್ನದ ಕಾರಣ.


ಬಡವನು ನಿರ್ಭೀತನಾಗಿರುವ; ಧನಿಕ ಸದಾ ಆಪತ್ತಿನ ಭಯಪಡುವ. ವಿದ್ಯಾವಂತರಲ್ಲಿರುವ ಬಡತನದ ಭಯವು, ಅತಿಕೆಟ್ಟ ನೈತಿಕ ಖಾಯಿಲೆ. ಶ್ರೀಮಂತರಿಗೆ ಸೌಜನ್ಯವೇ ಆಭರಣ. ಲೋಭಕ್ಕೆ ಸಮನಾದ ರೋಗವು, ಕೋಪಕ್ಕೆ ಸಮನಾದ ಶತ್ರುವು, ಬಡತನದಂಥ ದುಃಖವೂ, ಜ್ಞಾನಕ್ಕಿಂತ ಶ್ರೇಷ್ಠ ಸುಖವೂ ಬೇರೊಂದಿಲ್ಲ.


ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!