spot_img
spot_img

ನಿತ್ಯ ಪಂಚಾಂಗ

Must Read

spot_img

ಓಂ ಅಗ್ರಗಣ್ಯಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ಗ್ರೀಷ್ಮ ಋತು
  • ಆಷಾಡ ಮಾಸ
  • ಕೃಷ್ಣ ಪಕ್ಷ
  • ಸಪ್ತಮಿ ತಿಥಿ 07.35 ಕ್ಕೆ ಅಂತ್ಯ ಅಷ್ಟಮಿ ತಿಥಿ ಆರಂಭ.

20/07/2022 ಬುಧವಾರ

  • ರೇವತಿ ನಕ್ಷತ್ರ 12.49 ಕ್ಕೆ ಅಂತ್ಯ ಅಶ್ವಿನಿ ನಕ್ಷತ್ರ ಆರಂಭ.
  • ಯೋಗ: ಸುಕರ್ಮ 12.41
  • ಕರಣ: ಭವ 07.35
  • ಬಾಳವ 19.47
  • ಸೂರ್ಯೋದಯ: 06.04
  • ಸೂರ್ಯಾಸ್ತ : 18.48
  • ರಾಹುಕಾಲ: 12.26-14.02
  • ಯಮಘಂಡಕಾಲ: 07.39-09.15
  • ಗುಳಿಕಕಾಲ: 10.50-12.26
  • ಅಮೃತಘಳಿಗೆ: 09.16-10.49
    14.05-17.16
    18.05-22.04
    24.29-26.04

ಎಲ್ಲರಗೂ ಶುಭವಾಗಲಿ.


ಗುರುವಿನಲ್ಲಿ ಭಕ್ತಿ, ಲಿಂಗದಲ್ಲಿ ನಿಷ್ಠೆ, ಜಂಗಮದಲ್ಲಿ ಸುಯಿಧಾನ, ಅರ್ಪಿತದಲ್ಲಿ ಅವಧಾನ, ಪ್ರಸಾದದಲ್ಲಿ ಪರಿಣಾಮ, ಇಂತೆಂದುದು ಕೂಡಲಚೆನ್ನಸಂಗನ ವಚನ.


ಅವಕಾಶಗಳನ್ನು ನಾವು ಹುಡುಕಿಕೊಂಡು ಹೋಗಬೇಕು, ಅವು ತಾವಾಗಿ ನಮ್ಮನ್ನು ಅರಸಿ ಬರಲಿ ಎಂದು ಕಾಯಬಾರದು. ಜೀವನವನ್ನು ಪ್ರೀತಿಸುವವರು
ಸಮಯ ಹಾಳು ಮಾಡಬಾರದು, ಜೀವನವು ಸಮಯದಿಂದಲೇ ನಿರ್ಮಾಣಗೊಂಡಿದೆ. ಪರಿಶ್ರಮದ ಬೇರುಗಳು ಕಹಿಯಾಗಿದ್ದರೂ, ಅದರ ಫಲಗಳು ಸಿಹಿ.


ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!