ಓಂ ಗ್ರಾಮಣ್ಯೈ ನಮಃ
- ಶುಭೋದಯ
- ಶುಭಕೃತುನಾಮ ಸಂವತ್ಸರ
- ದಕ್ಷಿಣಾಯಣ
- ಗ್ರೀಷ್ಮ ಋತು
- ಆಷಾಡ ಮಾಸ
- ಕೃಷ್ಣ ಪಕ್ಷ
- ಅಷ್ಟಮಿ ತಿಥಿ 08.11 ಕ್ಕೆ ಅಂತ್ಯ ನವಮಿ ತಿಥಿ ಆರಂಭ.
21/07/2022 ಗುರುವಾರ
- ಅಶ್ವಿನಿ ನಕ್ಷತ್ರ 14.16 ಕ್ಕೆ ಅಂತ್ಯ ಭರಣಿ ನಕ್ಷತ್ರ ಆರಂಭ.
- ಯೋಗ: ಧೃತಿ 12.18
- ಕರಣ: ಕೌಳವ 08.11
- ತೈತುಲ 20.47
- ಸೂರ್ಯೋದಯ: 06.04
- ಸೂರ್ಯಾಸ್ತ : 18.48
- ರಾಹುಕಾಲ: 14.02-15.37
- ಯಮಘಂಡಕಾಲ: 06.04-07.39
- ಗುಳಿಕಕಾಲ: 09.15-10.50
- ಅಮೃತಘಳಿಗೆ: 10.53-13.16
15.41-18.04
19.41-21.16
25.17-27.40
ಎಲ್ಲರಿಗೂ ಶುಭವಾಗಲಿ.
ನಿನ್ನ ಜನ್ಮದ ಪರಿಭವವ ಮರೆದೆಯಲ್ಲಾ ಮನವೆ! ಲಿಂಗವು ನಂಬು ಕಂಡಾ,ಮನವೆ! ಜಂಗಮವು ನಂಬು ಕಂಡಾ ಮನವೆ!ಕೂಡಲಸಂಗಮ ದೇವರ ಬಿಡದೆ ಬೆಂಬತ್ತು ಕಂಡಾ ಮನವೆ.
ನಿಮಗೆ ಅವಶ್ಯಕತೆ ಇದ್ದಲ್ಲಿ ಹಣ ಸಂಪಾದನೆಗೆ ನೂರು ಮಾರ್ಗಗಳು ಗೋಚರಿಸುತ್ತವೆ. ಕಾಯಕವು ನಮ್ಮನ್ನು ಮೂರು ಅನಿಷ್ಟಗಳಿಂದ ದೂರ ಇಡುತ್ತದೆ, ಬಡತನ – ಬೇಸರ ಮತ್ತು ಪಾಪ. ಕರ್ಮ ಅದೊಂದು ಕನ್ನಡಿ ಇದ್ದಂತೆ ಅದು ನಮ್ಮ ಸ್ವರೂಪವನ್ನು ತೋರಿಸುತ್ತದೆ, ನಾವು ಕರ್ಮಕ್ಕೆ ಋಣಿಯಾಗಿರಬೇಕು.
ಶರಣ ಶಿವಾನಂದ ಕಲ್ಲೂರ