ನಿತ್ಯ ಪಂಚಾಂಗ

Must Read

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....

ಕೇಂದ್ರ ಸಚಿವ ಭಗವಂತ ಖೂಬಾ ಗುಪ್ತ ಸಭೆ: ಸಭೆಯ ಕೇಂದ್ರ ಬಿಂದು ನಾಯಕ ಯಾರು?

ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ವಿಧಾನ ಪರಿಷತ್ ಚುನಾವಣೆ ಕಾವು ದಿನೇ ದಿಏ ರಂಗೇರುತ್ತಿದೆ ಅಲ್ಲದೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಂದು ಕೇಂದ್ರ ಸಚಿವ...

ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರದಿಂದ ಹಣ – ಕಡಾಡಿ ಮಾಹಿತಿ

ಮೂಡಲಗಿ: ಬೆಳಗಾವಿ ಸ್ಮಾಟ್ ಸಿಟಿ ಮಿಷನ್ ಯೋಜನೆಗೆ ನಗರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಸರ್ಕಾರ 392 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಈಗಾಗಲೇ 294...

ಓಂ ಏಕದಂತಾಯ ನಮಃ

  • ಶುಭೋದಯ
  • ಪ್ಲವ ಸಂವತ್ಸರ,
  • ದಕ್ಷಿಣಾಯಣ,
  • ಶರದ ಋತು,
  • ಆಶ್ವೀಜ ಮಾಸ,
  • ಕೃಷ್ಣ ಪಕ್ಷ,
  • ಏಕಾದಶಿ ತಿಥಿ 13.21 ಕ್ಕೆ ಅಂತ್ಯ ದ್ವಾದಶಿ ತಿಥಿ ಆರಂಭ.

01/11/2021 ಸೋಮವಾರ

  • ಪೂರ್ವಫಾಲ್ಗುಣಿ ನಕ್ಷತ್ರ 12.52 ಕ್ಕೆ ಅಂತ್ಯ ಉತ್ತರಾಫಾಲ್ಗುಣಿ ನಕ್ಷತ್ರ ಆರಂಭ.
  • ಯೋಗ:ಇಂದ್ರ 21.03
  • ಕರಣ: ಬಾಳವ 13.21
  • ಕೌಳವ 24.31
  • ಸೂರ್ಯೋದಯ: 06.14
  • ಸೂರ್ಯಾಸ್ತ: 17.52
  • ರಾಹುಕಾಲ: 07.42-09.09
  • ಯಮಗಂಡಕಾಲ: 10.36-12.03
  • ಗುಳಿಕಕಾಲ: 13.30-14.57
  • ಅಮೃತಘಳಿಗೆ: 06.14-07.41
    09.27-10.35
    20.39-23.50
    27.03-27.50

ಎಲ್ಲರಿಗೂ ಶುಭವಾಗಲಿ.


ಭಕ್ತಿ, ಪ್ರೀತಿ, ನಂಬಿಕೆ ಎಲ್ಲವುಗಳಿಗೂ ಕಾರಣ ಇದ್ದೇ ಇದೆ. ಕಾರಣವಿಲ್ಲದೆ ಇವು ಹುಟ್ಟಿದ ದಿನ ಅಂಥವರು ಯೋಗಿಗಳಾಗುತ್ತಾರೆ. ಯೋಗಿಗಳ ಹಾದಿಯೇ ಅದು – ಅಕಾರಣ ಸಾಧನೆ. ಅವರು ಯಾರನ್ನೂ ಏನನ್ನೂ ಕೇಳುವುದಿಲ್ಲ. ಹಾಗೆ ನೋಡಿದರೆ ಅವರ ಗಮ್ಯ ಮೋಕ್ಷವೂ ಅಲ್ಲ. ಪರಮಾನಂದದ ಸಮಾಧಿ ಸ್ಥಿತಿಯದು.


ಅರಸಿ ನೋಡುವುದು, ನೋಡಿ ನಂಬುವುದು, ನಂಬಿ ನಚ್ಚುವುದು ನಚ್ಚಿ ಮೆಚ್ಚುವುದು, ಮೆಚ್ಚಿ ಅವರೊಕ್ಕುದ ಕೊಂಬುದು, ಭಕ್ತನಪ್ಪೆ, ಮುಕ್ತನಪ್ಪೆ, ಕೂಡಲಚೆನ್ನಸಂಗಮನಪ್ಪೆ.

ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ....
- Advertisement -

More Articles Like This

- Advertisement -
close
error: Content is protected !!