spot_img
spot_img

ನಿತ್ಯ ಪಂಚಾಂಗ

Must Read

ಓಂ ವೃದ್ಧಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ಗ್ರೀಷ್ಮ ಋತು
  • ಆಷಾಡ ಮಾಸ
  • ಕೃಷ್ಣ ಪಕ್ಷ
  • ಏಕಾದಶಿ ತಿಥಿ 13.45 ಕ್ಕೆ ಅಂತ್ಯ ದ್ವಾದಶಿ ತಿಥಿ ಆರಂಭ.

24/07/2022 ರವಿವಾರ

  • ರೋಹಿಣಿ ನಕ್ಷತ್ರ 21.59 ಕ್ಕೆ ಮೃಗಶಿರ ನಕ್ಷತ್ರ ಆರಂಭ.
  • ಯೋಗ: ವೃದ್ಧಿ 13.59
  • ಕರಣ: ಬಾಳವ 13.45
  • ಕೌಳವ 26.59
  • ಸೂರ್ಯೋದಯ: 06.05
  • ಸೂರ್ಯಾಸ್ತ: 18.48
  • ರಾಹುಕಾಲ: 17.12-18.48
  • ಯಮಘಂಡಕಾಲ: 12.26-14.01
  • ಗುಳಿಕಕಾಲ: 15.37-17.12
  • ಅಮೃತಘಳಿಗೆ: 07.42-10.53
    18.49-19.41
    22.54-25.17

ಎಲ್ಲರಿಗೂ ಶುಭವಾಗಲಿ.


ಊಟಕ್ಕೆ ಉಪ್ಪು ರುಚಿಸುವಂತೆ ಮಾತಿಗೆ ವಿನೋದ ರುಚಿಯನ್ನು ಒದಗಿಸುತ್ತದೆ. ಮಾತು ಮನಸ್ಸಿನ ಸೂಚಿ. ಯೋಚಿಸದೆ ಮಾತನಾಡುವುದು ಗುರಿ ನೋಡದೆಯೇ ಗುಂಡು ಹಾರಿಸಿದಂತೆ. ಸ್ಪಷ್ಟವಾಗಿ, ನಿಖರವಾಗಿ, ಮೃದುವಾಗಿ ಮಾತನಾಡುವುದು ಒಂದು ಕಲೆ, ಆ ಕಲೆಯನ್ನು ರೂಡಿಸಿಕೊಳ್ಳಬೇಕು. ನಿಮ್ಮ ಗೌರವ ನಾಲಿಗೆಮೇಲಿದೆ.


ಎಡೆಗೊಡುವನಲ್ಲ, ಎಡೆಗೊಂಬವನಲ್ಲ, ನುಡಿ ಎಡೆಯೊಳಗೆ ಮರಳುವನಲ್ಲ, ತನ್ನ ತಾನು ಮಹಾಪ್ರಸಾದಿ. ಎಡೆಯಲ್ಲಿ ಅಂಧಕಾರ ರೂಪನಲ್ಲ, ಇದು ಕಾರಣ, ಕೂಡಲಚೆನ್ನಸಂಗಯ್ಯಾ ಇದ್ದುದನರ್ಪಿಸಬಲ್ಲನಾಗಿ ಮಹಾಪ್ರಬಂಧ ಮಹಾಪ್ರಸಾದಿ.


ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಸಿಂದಗಿ: ಪಟ್ಟಣದ ಭೀಮಾಶಂಕರ ಮಠದಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಮಾಡಲಾಯಿತು. ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಕೊಗಟನೂರ ಪೂಜ್ಯಶ್ರೀ...
- Advertisement -

More Articles Like This

- Advertisement -
close
error: Content is protected !!