spot_img
spot_img

ನಿತ್ಯ ಪಂಚಾಂಗ

Must Read

ಓಂ ಸುಭಗಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ಗ್ರೀಷ್ಮ ಋತು
  • ಆಷಾಡ ಮಾಸ
  • ಕೃಷ್ಣ ಪಕ್ಷ
  • ದ್ವಾದಶಿ ತಿಥಿ 16.15 ಕ್ಕೆ ಅಂತ್ಯ ತ್ರಯೋದಶಿ ತಿಥಿ ಆರಂಭ.

25/07/2022 ಸೋಮವಾರ

  • ಮೃಗಶಿರ ನಕ್ಷತ್ರ 25.04 ಕ್ಕೆ ಆರಿದ್ರಾ ನಕ್ಷತ್ರ ಆರಂಭ.
  • ಯೋಗ: ಧ್ರುವ 15.02
  • ಕರಣ: ತೈತುಲ 16.15
  • ಗರಜ 29.31
  • ಸೂರ್ಯೋದಯ: 06.05
  • ಸೂರ್ಯಾಸ್ತ: 18.47
  • ರಾಹುಕಾಲ: 07.40-09.15
  • ಯಮಘಂಡಕಾಲ: 10.51-12.26
  • ಗುಳಿಕಕಾಲ: 14.01-15.37
  • ಅಮೃತಘಳಿಗೆ: 09.18-10.50
    13.18-14.00
    22.54-26.05
    28.30-30.05
  • ಮಹೇಂದ್ರಘಳಿಗೆ: 15.42-18.05

ಎಲ್ಲರಗೂ ಶುಭವಾಗಲಿ.


ನಿಮ್ಮಲ್ಲಿ ಸನ್ನಿಹಿತವಲ್ಲದ ತನುವಿನ ಭಿನ್ನ ಭಾವವನೇನನ ಹೇಳುವೆನಯ್ಯಾ? ಲಿಂಗ ಭಿನ್ನಭಾವವ ಮನಸಿನ, ಲಿಂಗ ಭಿನ್ನಭಾವದ ತನುವಿನ ಅನ್ಯಾಯದಲ್ಲಿ ಅನರ್ಪಿತವಾಯಿತ್ತು. ಎನ್ನಲ್ಲಿ ಅನುದಿನ ಆಗಲದಿಪ್ಪ ಕೂಡಲಚೆನ್ನಸಂಗಯ್ಯನೆನ್ನ ಪ್ರಾಣನಾಥನಾಗಿ.


ಮನೆಯಲ್ಲಿರುವ ಸಂತೋಷದ ಚಿಲುಮೆಯೇ ಮಗು. ಮಗುವಿಗೆ ಸ್ವಲ್ಪ ಪ್ರೀತಿಯನ್ನು ಕೊಡಿ; ಅದು ಬಹಳಷ್ಟನ್ನು ಹಿಂತಿರುಗಿಸುತ್ತದೆ. ಮಗುವಿನ ಮನಸ್ಸು ಮೇಣದಂತೆ ಸುಂದರತೆ ಕೊಡ್ವುದು ಹೆತ್ತವರಕೆಲ್ಸ. ನಾವು ಮಕ್ಕಳೊಂದಿಗೆ ಮಕ್ಕಳ ಮಟ್ಟಕ್ಕೆ ಇಳಿದು ನಡೆದುಕೊಂಡರೆ ಮಾತ್ರ ಮಕ್ಕಳು ನಮ್ಮನ್ನು ಮೆಚ್ಚಿಕೊಳ್ಳುತ್ತಾರೆ.


ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಅಮೃತ ಮಹೋತ್ಸವ ನಿಮಿತ್ತ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಬೆಳಗಾವಿ - ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಗಣಪತಿ ಗಲ್ಲಿ ಪ್ರದೇಶದಲ್ಲಿ ಶಾಲಾ ಮಟ್ಟದಲ್ಲಿ ನಡೆದ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮವು ಸರ್ಕಾರಿ ಮರಾಠಿ ಶಾಲೆ...
- Advertisement -

More Articles Like This

- Advertisement -
close
error: Content is protected !!