spot_img
spot_img

ನಿತ್ಯ ಪಂಚಾಂಗ

Must Read

spot_img

ಓಂ ವಾಗೀಶಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ಗ್ರೀಷ್ಮ ಋತು
  • ಆಷಾಡ ಮಾಸ
  • ಕೃಷ್ಣ ಪಕ್ಷ
  • ಚತುರ್ದಶಿ ತಿಥಿ 21.11 ಕ್ಕೆ ಅಂತ್ಯ ಭೀಮನ ಅಮಾವಾಸ್ಯೆ ಆರಂಭ.

27/07/2022 ಬುಧವಾರ

  • ಪುನರ್ವಸು ನಕ್ಷತ್ರ 31.03 ಕ್ಕೆ ಅಂತ್ಯ ಪುಷ್ಯ ನಕ್ಷತ್ರ ಆರಂಭ.
  • ಯೋಗ: ಹರ್ಷಣ 17.05
  • ಕರಣ: ಭದ್ರ 08.00
  • ಶಕುನಿ 21.11
  • ಸೂರ್ಯೋದಯ: 06.05
  • ಸೂರ್ಯಾಸ್ತ : 18.47
  • ರಾಹುಕಾಲ: 12.26-14.01
  • ಯಮಘಂಡಕಾಲ: 07.40-09.16
  • ಗುಳಿಕಕಾಲ: 10.51-12.26
  • ಅಮೃತಘಳಿಗೆ: 09.17-11.41
    14.06-17.17
    18.06-22.05
    24.30-26.05

ಎಲ್ಲರಿಗೂ ಶುಭವಾಗಲಿ.


ಸೋಂಕಿನ ಸುಖವನರ್ಪಿತವ ಮಾಡಿ, ಅಸೋಂಕಿನ ಸುಖವನರ್ಪಿತವ ಮಾಡದಿದ್ದಡೆ ಪ್ರಸಾದಿಯಲ್ಲ, ಶರಣನಲ್ಲ, ಲಿಂಗೈಕ್ಯನಲ್ಲ, ಸಂಯೋಗೇ ಚ ವಿಯೋಗೇ ಚ ಅಣುಮಾತ್ರಂ ಸುಖಾರ್ಪಣಂ| ಯಃ ಕುರ್ಯಾದಿಷ್ಟಲಿಂಗೇ ತು ಸೋವಧಾನೀ ನಿರಂತರಂ|| ಇದು ಕಾರಣ ಕೂಡಲಚೆನ್ನಸಂಗಯ್ಯಾ. ಭೇದವನರಿದು ಅರ್ಪಿತವ ಮಾಡುವ ನಿಮ್ಮ ಪ್ರಸಾದಿಗೆ ನಮೋ ನಮೋಯೆಂಬೆನು.


ಮದುವೆಯ ಬಂಧನದ ಸರಪಳಿ ಬಹಳಭಾರ, ಅದನ್ನು ಹೊರುವಿಬ್ಬರೂ ಸಮಚಿತ್ತರಾದಲಿ ಹಗುರ. ಯಶಸ್ವಿಯಾದ ಮದುವೆ ಎಂದರೆ ಪ್ರತಿದಿನವೂ ಕಟ್ಟುತ್ತಲೇ ಇರಬೇಕಾದ ಕಟ್ಟಡ. ಮದುವೆಯು ಮುಚ್ಚಲ್ಪಟ್ಟ ಊಟದ ತಟ್ಟೆ ಇದ್ದಂತೆ, ಅದರೊಳಗಿರುವ ಊಟವನ್ನು ದಂಪತಿಗಳು ದಾಂಪತ್ಯ ಇರುವವರೆಗೂ ಉಣ್ಣಬೇಕಾಗುತ್ತದೆ.


ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!