spot_img
spot_img

ನಿತ್ಯ ಪಂಚಾಂಗ

Must Read

ಓಂ ದೂರ್ವಾಬಿಲ್ವಪ್ರಿಯಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ವರ್ಷ ಋತು
  • ಶ್ರಾವಣ ಮಾಸ
  • ಶುಕ್ಲ ಪಕ್ಷ
  • ಪ್ರಥಮ ತಿಥಿ 25.21 ಕ್ಕೆ ಅಂತ್ಯ ದ್ವಿತೀಯ ತಿಥಿ ಆರಂಭ.

29/07/2022 ಶುಕ್ರವಾರ

  • ಪುಷ್ಯ ನಕ್ಷತ್ರ 09.46 ಕ್ಕೆ ಅಂತ್ಯ ಆಶ್ಲೇಷ ನಕ್ಷತ್ರ ಆರಂಭ.
  • ಯೋಗ:ಸಿದ್ಧಿ 18.34
  • ಕರಣ :ಕಿಂಸ್ತುಘ್ನ 12.24
  • ಭವ 25.21
  • ಸೂರ್ಯೋದಯ: 06.06
  • ಸೂರ್ಯಾಸ್ತ: 18.46
  • ರಾಹುಕಾಲ: 10.51-12.26
  • ಯಮಘಂಡಕಾಲ: 15.36-17.11
  • ಗುಳಿಕಕಾಲ: 07.41-09.16
  • ಅಮೃತಘಳಿಗೆ: 09.17-10.50
    12.27-13.18
    18.06-19.42
    20.31-22.54
    25.19-28.30
  • ಮಹೇಂದ್ರಘಳಿಗೆ: 28.31-29.18

ಎಲ್ಲರಿಗೂ ಶುಭವಾಗಲಿ.


ರೂಪವನರ್ಪಿಸಿದ ಬಳಿಕ ಅಂಗವೆಂಬುದಿಲ್ಲ. ರುಚಿಯನರ್ಪಿಸಿದ ಬಳಿಕ ಪ್ರಾಣವೆಂಬುದಿಲ್ಲ. ಭಾವ ನಿರ್ಭಾವದ ನಿಜ ನುಂಗಿತ್ತು, ಅರ್ಪಿಸುವ ಪರಿಯೆಂತೋ?ರೂಪ ಲಿಂಗ,ರುಚಿ ಜಂಗಮ, ಅರ್ಪಿಸುವ ಅರ್ಪಣ ಮುನ್ನಿಲ್ಲ ಕೂಡಲಚೆನ್ನಸಂಗಮದೇವಾ.


ಮನೋವಿಕಾರಕ್ಕೆ ಕಾರಣಗಳು ಇದ್ದರೂ, ವಿಕಾರಕ್ಕೆ ಒಳಗಾಗದಿರುವುದು ಧೀರರ ಲಕ್ಷಣ. ನಿಮ್ಮ ಮನಸ್ಸಿನ ಒಡೆಯರು ನೀವೇ ಆಗಿರಿ, ಆಗ ಮಾತ್ರ ಯಾವ ರೀತಿಯ ದೌರ್ಬಲ್ಯಕ್ಕೂ ಒಳಗಾಗುವ ಸಂಭವ ಇರದು. ದೇಹದ ಆರೋಗ್ಯಕ್ಕೆ ಮನಸ್ಸು ಬಹು ಮಟ್ಟಿಗೆ ಜವಾಬ್ದಾರ; ಮನಸ್ಸು ಶಾಂತವಾಗಿರಲಿ.


ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!