spot_img
spot_img

ನಿತ್ಯ ಪಂಚಾಂಗ

Must Read

ಓಂ ಕೃತಗಮಾಯ ನಮಃ

 • ಶುಭೋದಯ
 • ಶುಭಕೃತುನಾಮ ಸಂವತ್ಸರ
 • ದಕ್ಷಿಣಾಯಣ
 • ವರ್ಷ ಋತು
 • ಶ್ರಾವಣ ಮಾಸ
 • ಶುಕ್ಲ ಪಕ್ಷ
 • ಚತುರ್ಥಿ ತಿಥಿ 29.13 ಕ್ಕೆ ಆಂತ್ಯ ಪಂಚಮಿ ತಿಥಿ ಆರಂಭ.

01/08/2022 ಸೋಮವಾರ

 • ಪೂರ್ವ ಫಾಲ್ಗುಣಿ ನಕ್ಷತ್ರ16.05 ಕ್ಕೆ ಅಂತ್ಯ ಉತ್ತರ ಫಾಲ್ಗುಣಿ ನಕ್ಷತ್ರ ಆರಂಭ.
 • ಯೋಗ: ಪರಿಘ 19.02
 • ಕರಣ: ವಾಣಿಜ 16.48
 • ಭದ್ರ 29.13
 • ಸೂರ್ಯೋದಯ: 06.06
 • ಸೂರ್ಯಾಸ್ತ: 18.46
 • ರಾಹುಕಾಲ: 07.41-09.16
 • ಯಮಘಂಡಕಾಲ: 10.51-12.26
 • ಗುಳಿಕಕಾಲ: 14.01-15.36
 • ಅಮೃತಘಳಿಗೆ: 06.06-07.40
  12.27-13.18
  15.43-17.18
  18.55-21.18
  23.43-26.54

ಎಲ್ಲರಿಗೂ ಶುಭವಾಗಲಿ.


ಭಾವದಿಂದಲಿ ಲಿಂಗೈಕ್ಯವಾದೆವೆಂಬರು, ಜೀವದಿಂದ ಲಿಂಗೈಕ್ಯವಾದೆವೆಂಬರು, ಸುಷಮ್ನಾನಾಳದ ಭೇದವ‌ನರಿಯರು, ವಿಷಯದಲ್ಲಿ ಗಣಸಿಗೊಂಬರು,
ಅಂತರಂಗ ಶುದ್ಧಿಯವನವರೆತ್ತ ಬಲ್ಲರು ಕೂಡಲಚೆನ್ನಸಂಗಮದೇವಾ?


ಮನುಷ್ಯನಾಗಿ ಹುಟ್ಟಿದ ಮೇಲೆ ಯಾರಿಗಾದರೂ ನಮ್ಮ ಅಗತ್ಯ ಅವಶ್ಯಕತೆಗಳು ಉಂಟಾಗುವಂತೆ ಬದುಕು. ಮಾನವ ಇರುವುದು ಮತ್ತೊಬ್ಬರಿಗಾಗಿ ಎಂಬ ಅರಿವನ್ನು ನಮ್ಮ ನಿತ್ಯ ಜೀವನವೇ ಮಾಡಿಕೊಡುತ್ತದೆ. ನಮ್ಮ ನಗು – ನಲಿವುಗಳು ನಾವು ಅರಿಯದ ಅಸಂಖ್ಯಾತ ಜನರಿಂದ ಸಿಕ್ಕುತ್ತಿದೆ.


ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!