spot_img
spot_img

ನಿತ್ಯ ಪಂಚಾಂಗ

Must Read

ಓಂ ಸಮಾಹಿತಾಯ ನಮಃ

  • ಶುಭೋದಯ
  • ಶುಭಕೃತುನಾಮ ಸಂವತ್ಸರ
  • ದಕ್ಷಿಣಾಯಣ
  • ವರ್ಷ ಋತು
  • ಶ್ರಾವಣ ಮಾಸ
  • ಶುಕ್ಲ ಪಕ್ಷ
  • ಪಂಚಮಿ ತಿಥಿ 29.41 ಕ್ಕೆ ಅಂತ್ಯ ಷಷ್ಠಿ ತಿಥಿ ಆರಂಭ.

2/08/2022 ಮಂಗಳವಾರ

  • ಉತ್ತರ ಫಾಲ್ಗುಣಿ ನಕ್ಷತ್ರ 17.28 ಕ್ಕೆ ಅಂತ್ಯ ಹಸ್ತ ನಕ್ಷತ್ರ ಆರಂಭ.
  • ಯೋಗ:ಶಿವ 18.35
  • ಕರಣ :ಭವ 17.31
  • ಬಾಳವ 29.41
  • ಸೂರ್ಯೋದಯ: 06.07
  • ಸೂರ್ಯಾಸ್ತ : 18.45
  • ರಾಹುಕಾಲ:15.36-17.10
  • ಯಮಘಂಡಕಾಲ: 09.16-10.51
  • ಗುಳಿಕಕಾಲ: 12.26-14.01
  • ಅಮೃತಘಳಿಗೆ: 08.32-09.15
    17.11-19.37
    20.26-21.13
    25.14-26.49
    27.38-28.25

ಎಲ್ಲರಿಗೂ ಶುಭವಾಗಲಿ.


ತನುಮುಟ್ಟಿ ಮನ ಮುಟ್ಟದೆ ದೂರವಾದರಯ್ಯಾ ಬೆಲೆವೆಣ್ಣಿನಂತೆ, ಸೂಳೆ ತನುಮುಟ್ಟಿ ಅಪ್ಪುವಳಲ್ಲದೆ ಮನಮುಟ್ಟಿ ಅಪ್ಪಳಾಗಿ. ಆಚಾರವರಿಯದ ಅರೆಮರುಳುಗಳು ಶಿವಸುಖವನೆತ್ತಬಲ್ಲರು ಕೂಡಲಚೆನ್ನಸಂಗಮದೇವಾ.


ಒಬ್ಬ ಮನುಷ್ಯನನ್ನು ಪರಿಚಯ ಮಾಡಿಕೊಳ್ಳಬೇಕಾದರೆ ಅವನನ್ನು ಎಲ್ಲಾ ರೀತಿಗಳಲ್ಲೂ ಪರಿಕ್ಷಿಸು, ಅವನ ನಡೆ – ನುಡಿ – ಸ್ವಭಾವ ಇವೆಲ್ಲವೂ ಅವನ ವ್ಯಕ್ತಿತ್ವದ ಸುಳಿವು ನೀಡುತ್ತದೆ. ಮನುಷ್ಯನ ಬೆಲೆ ಇರುವುದು ಅವನು ಧರಿಸುವ ಉಡುಗೆ ತೊಡುಗೆ ಇಂದಲ್ಲ, ಮಾಡಿಕೊಳ್ಳುವ ಅಲಂಕಾರದಿಂದಲ್ಲ, ನಿಜವಾದ ಯೋಗ್ಯತೆಯಿಂದ


ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಸಿಂದಗಿ: ಪಟ್ಟಣದ ಭೀಮಾಶಂಕರ ಮಠದಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಮಾಡಲಾಯಿತು. ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಕೊಗಟನೂರ ಪೂಜ್ಯಶ್ರೀ...
- Advertisement -

More Articles Like This

- Advertisement -
close
error: Content is protected !!