ನಿತ್ಯ ಪಂಚಾಂಗ

Must Read

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...

ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ಮುಖಂಡರ ಮತಯಾಚನೆ

ಸಿಂದಗಿ: ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ನಾಯಕರು ಯರಗಲ್, ಗಬಸಾವಳಗಿ, ಮೋರಟಗಿ, ಬಗಲೂರ ಗ್ರಾಮ...

ರಾಜಕೀಯ ದ್ವೇಷ; ಮಾಜಿ ಪಟ್ಟಣ ಪಂಚಾಯಿತಿಯ ಸದಸ್ಯನ ಭೀಕರ ಹತ್ಯೆ

ಸಿಂದಗಿ: ನೂತನ ತಾಲೂಕು ಆಲಮೇಲ ಪಟ್ಟಣದ ಗಣೇಶ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ರಾತ್ರಿ 1.30 ಗಂಟೆಯ ಸುಮಾರಿಗೆ ಮಾಜಿ ಪಟ್ಟಣ ಪಂಚಾಯತಿ...

ಓಂ ಚತುರ್ಬಾಹವೇ ನಮಃ

 • ಶುಭೋದಯ
 • ಪ್ಲವ ಸಂವತ್ಸರ
 • ದಕ್ಷಿಣಾಯಣ
 • ಶರದ ಋತು
 • ಆಶ್ವೀಜಮಾಸ
 • ಕೃಷ್ಣ ಪಕ್ಷ
 • ದ್ವಾದಶಿ ತಿಥಿ 11.31 ಕ್ಕೆ ಅಂತ್ಯ ತ್ರಯೋದಶಿ ತಿಥಿ ಆರಂಭ.

02/11/2021 ಮಂಗಳವಾರ

 • ಉತ್ತರಾಪಾಲ್ಗುಣಿ ನಕ್ಷತ್ರ 11.43 ಕ್ಕೆ ಅಂತ್ಯ ಹಸ್ತ ನಕ್ಷತ್ರ ಆರಂಭ.
 • ಯೋಗ: ವೈಧೃತಿ 18.12
 • ಕರಣ: ತೈತುಲ 11.31
 • ಗರಜವ 22.20
 • ಸೂರ್ಯೋದಯ: 06.15
 • ಸೂರ್ಯಾಸ್ತ: 17.51
 • ರಾಹುಕಾಲ: 14.57-16.24
 • ಯಮಘಂಡಕಾಲ: 09.09-10.36
 • ಗುಳಿಕಕಾಲ: 12.03-13.30
 • ಅಮೃತಘಳಿಗೆ: 06.15-07.03
  07.52-09.08
  10.37-11.51
  20.40-21.27
  22.16-24.39
  27.04-28.39
 • ಮಹೇಂದ್ರಘಳಿಗೆ: 26.16-27.03

ಎಲ್ಲರಿಗೂ ಶುಭವಾಗಲಿ.


ಅರಿವರಿತು ಕುರುಹು ನಷ್ಟವಾದ ಬಳಿಕ ಕುರುಹಿನ ಬಣ್ಣ ಅಂಗದ ಮೇಲೇಕೊ ಘಟ್ಟವಾಳಂಗೆ? ಅರಿವನಾರು ಅರುಹಿಸಿಕೊಂಬನಾರು? ಬರಿಯ ಬಯಲು ಕಾಣಾ, ಕೂಡಲಚೆನ್ನಸಂಗಾ ನಿಮ್ಮ ಶರಣ ಘಟ್ಟಿವಾಳರಲ್ಲದೆ ನೆರೆ ಅರಿವರಾರೊ?


ಮಂತ್ರ, ತಂತ್ರ, ಪುಣ್ಯತೀರ್ಥ, ಪಂಡಿತರು, ದೇವರು, ಔಷಧ, ಗುರು – ಹಿರಿಯರುಗಳನ್ನು ನಾವು ಯಾವ ದೃಷ್ಟಿಯಿಂದ ನೋಡುತ್ತೇವೋ ಅದಕ್ಕನುಗುಣವಾಗಿ ಫಲ ಸಿಗುತ್ತದೆ. ಇವುಗಳೆಲ್ಲವುಗಳ ಸಾಫಲ್ಯ ಇರುವುದು ನಮ್ಮಲ್ಲೇ. ಎಲ್ಲಾ ಸಂಗತಿಗಳಿವು ನಾವಿಡುವ ನಂಬಿಕೆಯನ್ನು ಅವಲಂಬಿಸಿಯೇ ಕೆಲಸ ಮಾಡುತ್ತವೆ.

ಶರಣ ಶಿವಾನಂದ ಕಲ್ಲೂರ

- Advertisement -
- Advertisement -

Latest News

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...
- Advertisement -

More Articles Like This

- Advertisement -
close
error: Content is protected !!